ಅಂತರಾಷ್ಟ್ರೀಯ ಯೋಗ ದಿನದ ಮಹತ್ವ, ಆಚರಣೆ, ಈ ವರ್ಷದ ಥೀಮ್ ಏನು ಗೊತ್ತಾ ?
ಮನುಷ್ಯನ ದೇಹ ಮತ್ತು ಆರೋಗ್ಯಕ್ಕೆ ಯೋಗ ಅವಶ್ಯಕ ಎನ್ನುವ ಮಾತನ್ನು ಎಲ್ಲರೂ ಒಪ್ಕೋತ್ತಾರೆ. ಯೋಗ ಮಾಡುವುದರಿಂದ ಆಗುವ ಪ್ರಯೋಜನ ತುಂಬಾ. ಮನಸ್ಸು ಉಲ್ಲಾಸದಿಂದಿರಲು ಯೋಗ ಅತ್ಯವಶ್ಯಕವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಯೋಗದಿಂದ ಧ್ಯಾನ ಮತ್ತು ವಿಶ್ರಾಂತಿ!-->…