ಚಿನ್ನ ಚಿನ್ನ| ಚಿನ್ನದ ಬೆಲೆ ಇಂದು ಎಷ್ಟು ಗೊತ್ತಾ? ಕಂಪ್ಲೀಟ್ ವಿವರ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರವೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಾಯ್ದುಕೊಂಡಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,688
8 ಗ್ರಾಂ – ರೂ. 37,504
10 ಗ್ರಾಂ – ರೂ.46,880
100 ಗ್ರಾಂ – ರೂ. 4,68,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,115
8 ಗ್ರಾಂ- ರೂ.40,920
10 ಗ್ರಾಂ- ರೂ.51,150
100 ಗ್ರಾಂ -ರೂ. 5,11,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,760 ( 22 ಕ್ಯಾರೆಟ್) ರೂ.51,010( 24 ಕ್ಯಾರೆಟ್)
ಮುಂಬೈ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ದೆಹಲಿ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಬೆಂಗಳೂರು : ರೂ.46,880 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಹೈದರಾಬಾದ್ : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ಕೇರಳ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಮಂಗಳೂರು : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ಮೈಸೂರು : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.50
8 ಗ್ರಾಂ : ರೂ. 500
10 ಗ್ರಾಂ : ರೂ. 625
100 ಗ್ರಾಂ : ರೂ.6,250
1 ಕೆಜಿ : ರೂ. 62,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 52,500 ರೂ., ಮಂಗಳೂರು- 62,500 ರೂ., ಮುಂಬೈ- 57,000 ರೂ, ಚೆನ್ನೈ- 62,500 ರೂ ದೆಹಲಿ- 57,000 ರೂ, ಹೈದರಾಬಾದ್- 62,500 ರೂ, ಕೊಲ್ಕತ್ತಾ- 57,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಯೇ ಇದ್ದು ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಇಳಿಕೆ ಕಂಡುಬಂದಿದೆ.

Leave A Reply

Your email address will not be published.