ಆಭರಣ ಪ್ರಿಯರಿಗೆ ಸಿಹಿ ಸುದ್ದಿ | ಇಂದು ಕೂಡಾ ಚಿನ್ನದ ದರದಲ್ಲಿ ಭಾರೀ ಇಳಿಕೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಇಳಿಕೆ ಕಂಡು ಬಂದಿದೆ. ಇಂದು ದರದಲ್ಲಿ ಯಾವುದೇ ಏರಿಕೆ ಆಗದೆ, ಬರೋಬ್ಬರಿ ಇಳಿಕೆ ಆಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,688
8 ಗ್ರಾಂ – ರೂ. 37,504
10 ಗ್ರಾಂ – ರೂ.46,880
100 ಗ್ರಾಂ – ರೂ. 4,68,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,115
8 ಗ್ರಾಂ- ರೂ.40,920
10 ಗ್ರಾಂ- ರೂ.51,150
100 ಗ್ರಾಂ -ರೂ. 5,11,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,720 ( 22 ಕ್ಯಾರೆಟ್) ರೂ.50,970( 24 ಕ್ಯಾರೆಟ್)
ಮುಂಬೈ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ದೆಹಲಿ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಬೆಂಗಳೂರು : ರೂ.46,880 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಹೈದರಾಬಾದ್ : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ಕೇರಳ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)
ಮಂಗಳೂರು : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ಮೈಸೂರು : ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.40
8 ಗ್ರಾಂ : ರೂ. 499.20
10 ಗ್ರಾಂ : ರೂ. 624
100 ಗ್ರಾಂ : ರೂ.6,240
1 ಕೆಜಿ : ರೂ. 62,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,400 ರೂ, ಮೈಸೂರು- 56,900 ರೂ., ಮಂಗಳೂರು- 62,500 ರೂ., ಮುಂಬೈ- 57,000 ರೂ, ಚೆನ್ನೈ- 62,400 ರೂ ದೆಹಲಿ- 57,000 ರೂ, ಹೈದರಾಬಾದ್- 62,400 ರೂ, ಕೊಲ್ಕತ್ತಾ- 57,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಇಳಿಕೆ ಕಂಡುಬಂದಿದೆ.

Leave A Reply

Your email address will not be published.