ಚಿನ್ನದ ಬೆಲೆ ವೀಕೆಂಡ್ ನಲ್ಲಿ ಎಷ್ಟಿದೆ ? ಖರೀದಿಸಲು ಈ ಸಮಯ ಸೂಕ್ತವೇ?

Share the Article

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಸ್ವಲ್ಪ ಏರಿಕೆಯಾಗಿದೆ. ಇಂದು ಚಿನ್ನದ ದರದಲ್ಲಿ ಅಲ್ಪ ಮಟ್ಟಿನ ಏರಿಕೆ ಆಗಿದೆ. ವೀಕೆಂಡ್ ನಲ್ಲಿ ಚಿನ್ನದ ಬಿಸಿ ಏರಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ಯೋಚಿಸಿ ಚಿನ್ನ ಖರೀದಿ ಮಾಡಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,698
8 ಗ್ರಾಂ – ರೂ. 37,584
10 ಗ್ರಾಂ – ರೂ.46,980
100 ಗ್ರಾಂ – ರೂ. 4,69,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,125
8 ಗ್ರಾಂ- ರೂ.41,000
10 ಗ್ರಾಂ- ರೂ.51,250
100 ಗ್ರಾಂ -ರೂ. 5,12,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,890 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)
ಮುಂಬೈ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)
ದೆಹಲಿ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)
ಬೆಂಗಳೂರು : ರೂ.46,980 ( 22 ಕ್ಯಾರೆಟ್) ರೂ.51,250( 24 ಕ್ಯಾರೆಟ್)
ಹೈದರಾಬಾದ್ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)
ಕೇರಳ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)
ಮಂಗಳೂರು : ರೂ.46,980 ( 22 ಕ್ಯಾರೆಟ್) ರೂ.51,250( 24 ಕ್ಯಾರೆಟ್)
ಮೈಸೂರು : ರೂ.46,980 ( 22 ಕ್ಯಾರೆಟ್) ರೂ.51,250( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.80
8 ಗ್ರಾಂ : ರೂ. 502.40
10 ಗ್ರಾಂ : ರೂ. 628
100 ಗ್ರಾಂ : ರೂ.6,280
1 ಕೆಜಿ : ರೂ. 62,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,800 ರೂ, ಮೈಸೂರು- 62,800 ರೂ., ಮಂಗಳೂರು- 62,800 ರೂ., ಮುಂಬೈ- 57,200 ರೂ, ಚೆನ್ನೈ- 62,800 ರೂ ದೆಹಲಿ- 57,200 ರೂ, ಹೈದರಾಬಾದ್- 62,800 ರೂ, ಕೊಲ್ಕತ್ತಾ- 57,200 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ಏರಿಕೆ ಕಂಡು ಬಂದಿದೆ.

Leave A Reply

Your email address will not be published.