Cockroach and lizard killer: ಮನೆಯಲ್ಲಿ ಹಲ್ಲಿ-ಜಿರಳೆಗಳು ಹೆಚ್ಚಾಗಿವೆಯೇ?: ಇಲ್ಲಿದೆ ನೋಡಿ ಪರಿಹಾರ:

Share the Article

Cockroach and lizard killer: ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಜಿರಳೆ ಹಾಗೂ ಹಳ್ಳಿಗಳ ಸಮಸ್ಯೆ ಇದ್ದೆ ಇರುತ್ತದೆ. ಅವುಗಳನ್ನು ಕೆಮಿಕಲ್ ಸ್ಪ್ರೇ ಗಳು ಸೇರಿದಂತೆ ಇನ್ನಿತರ ಹಲವರು ವಸ್ತುಗಳ ಬಳಕೆ ಮಾಡುತ್ತೇವೆ. ಅವುಗಳ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಈ ರಾಸಾಯನಿಕಗಳು ಹಾನಿ ಮಾಡುತ್ತವೆ.

ಕೆಮಿಕಲ್ ಗಳ ಬದಲಿಗೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಸುಲಭವಾಗಿ ಜಿರಳೆ ಹಾಗೂ ಹಲೋಗಳನ್ನು ಓಡಿಸಬಹುದಾಗಿದ್ದು, ಇದು ನಮ್ಮ ಆರೋಗ್ಯಕ್ಕೂ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಹಾಗೂ ನೈಸರ್ಗಿಕವಾಗಿಯೂ ಇರುತ್ತದೆ.

ಖಾರ ಜಾಸ್ತಿ ಇರೋ 4-5 ಹಸಿಮೆಣಸು ಹಾಗೂ ಬೆಳ್ಳುಳ್ಳಿ ಎಸಳು ಗಳನ್ನು ಜಜ್ಜಿ ಸ್ವಲ್ಪ ನೀರು ಸೇರಿಸಿ, ಒಂದು ಗಂಟೆ ನೆನೆಯಲು ಬಿಟ್ಟರೆ ಸಾಕು ಇವೆಲ್ಲ ಕೂಡಿ ಘಾಟು ಬರಲು ಶುರು ವಾಗುತ್ತದೆ. ಈ ಘಾಟು ಜಿರಳೆ ಹಾಗೂ ಹಳ್ಳಿಗಳಿಗೆ ಇಷ್ಟವಾಗುವುದಿಲ್ಲ. ಹಾಗೂ ಇದನ್ನು ಸ್ಪ್ರೇ ಮೂಲಕ ಕೂಡ ಬಳಸಬಹುದು. ಇದರಿಂದ ನೈಸರ್ಗಿಕವಾಗಿ ಅವುಗಳು ಬರುವುದನ್ನು ತಡೆಗಟ್ಟಬಹುದಾಗಿದೆ.

Comments are closed.