Beauty tips: ನಿಮ್ಮ ತುಟಿಯ ಅಂದ ಹೆಚ್ಚಿಸಲು ಈ ಸಲಹೆಗಳು ಉತ್ತಮ..!
ಹೆಣ್ಮಕ್ಕಳು ಸೌಂದರ್ಯ ಪ್ರಿಯರು. ಹಾಗೆನೇ ನಮ್ಮ ಮುಖದಲ್ಲಿ ತುಟಿಗಳ ಪಾತ್ರ ದೊಡ್ಡದು. ತುಟಿಯು ನಮ್ಮ ಮುಖದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಅಲ್ಲದೇ ತುಟಿಗಳು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅದರ ಆರೈಕೆ ಮಾಡುವುದು ಅಗತ್ಯ.
ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿಗಳು!-->!-->!-->…