ಗಣೇಶನ ಕೃಪೆ, ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ, ಸತತ ಏರಿಕೆಯಿಂದ ಕಂಗೆಟ್ಟ ಜನರಿಗೆ ಸಿಹಿ ಸುದ್ದಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡುಬಂದಿದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ( gold and silver )ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,705
8 ಗ್ರಾಂ – ರೂ. 37,640
10 ಗ್ರಾಂ – ರೂ.47,050
100 ಗ್ರಾಂ – ರೂ. 4,70,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,132
8 ಗ್ರಾಂ- ರೂ.41,056
10 ಗ್ರಾಂ- ರೂ.51,320
100 ಗ್ರಾಂ -ರೂ. 5,13,900

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,540 ( 22 ಕ್ಯಾರೆಟ್) ರೂ.51,860( 24 ಕ್ಯಾರೆಟ್)
ಮುಂಬೈ : ರೂ.47,000 ( 22 ಕ್ಯಾರೆಟ್) ರೂ.51,270
( 24 ಕ್ಯಾರೆಟ್)
ದೆಹಲಿ : ರೂ.47,150 ( 22 ಕ್ಯಾರೆಟ್) ರೂ.51,440
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,000 ( 22 ಕ್ಯಾರೆಟ್) ರೂ.51,270( 24 ಕ್ಯಾರೆಟ್)
ಬೆಂಗಳೂರು : ರೂ.47,050( 22 ಕ್ಯಾರೆಟ್) ರೂ.51,320( 24 ಕ್ಯಾರೆಟ್)
ಹೈದರಾಬಾದ್ : ರೂ.47,000( 22 ಕ್ಯಾರೆಟ್) ರೂ.51,270( 24 ಕ್ಯಾರೆಟ್)
ಕೇರಳ : ರೂ.47,000 ( 22 ಕ್ಯಾರೆಟ್) ರೂ.51,270( 24 ಕ್ಯಾರೆಟ್)
ಮಂಗಳೂರು : ರೂ.47,050( 22 ಕ್ಯಾರೆಟ್) ರೂ.51,320( 24 ಕ್ಯಾರೆಟ್)
ಮೈಸೂರು : ರೂ.47,050 ( 22 ಕ್ಯಾರೆಟ್) ರೂ.51,320( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,000 ( 22 ಕ್ಯಾರೆಟ್) ರೂ.51,270( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.50.80
8 ಗ್ರಾಂ : ರೂ. 406.40
10 ಗ್ರಾಂ : ರೂ. 508
100 ಗ್ರಾಂ : ರೂ.5080
1 ಕೆಜಿ : ರೂ. 50,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 50,800 ರೂ, ಮೈಸೂರು- 60,000 ರೂ., ಮಂಗಳೂರು- 60,000 ರೂ., ಮುಂಬೈ- 50,800 ರೂ, ಚೆನ್ನೈ- 60,000 ರೂ ದೆಹಲಿ- 50,800 ರೂ, ಹೈದರಾಬಾದ್- 60,000 ರೂ, ಕೊಲ್ಕತ್ತಾ- 50,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಗಿಂತ ತೀರಾ ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಕಡಿಮೆ ಆಗಿದೆ.

Leave A Reply

Your email address will not be published.