Home Decor Tips : ನಿಮ್ಮ ಮನೆಯ ಗೋಡೆ ಕಪ್ಪಾಗಿದೆಯೇ ? ಬೆಳ್ಳಗೆ ಮಿರಮಿರ ಮಿಂಚಲು ಈ ಟ್ರಿಕ್ ಫಾಲೋ ಮಾಡಿ
ಮನೆಯನ್ನು ಸುಂದರವಾಗಿ ಕಾಣಲು ಅಲಂಕಾರಿಕ ವಸ್ತುಗಳನ್ನು, ನಾನಾ ರೀತಿಯ ಗೃಹಪಯೋಗಿ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಹೂ ಗಿಡಗಳನ್ನು ಮನೆಯ ಸುತ್ತಲೂ ಇಟ್ಟು ನೋಡುಗರ ಕಣ್ಣಿಗೆ ಚಂದ ಹೆಚ್ಚಿಸಲು ತರಹೇವಾರಿ ಕಸರತ್ತು ಮಾಡುವುದು ಸಾಮಾನ್ಯ.
ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೀಪ,!-->!-->!-->…