ನೀವು ಸತ್ತ ನಂತರ ನಿಮ್ಮ ಪ್ರೀತಿ ಪಾತ್ರರು ಏನು ಮಾಡ್ತಾರೆ ಅಂತ ತಿಳ್ಕೊಬೇಕಾ ?!
ನೀವು ಸತ್ತು ಹೋಗ್ತೀರ. ದುರದೃಷ್ಟ ಅಂದರೆ ನೀವು ಸತ್ತು ಹೋದದ್ದು ಎಲ್ಲರಿಗೂ ತಿಳಿಯುತ್ತೆ; ನಿಮ್ಮನ್ನೊಬ್ಬರನ್ನು ಬಿಟ್ಟು ! ಹುಟ್ಟಿದಾಗ ಕೆಲವು ವರ್ಷ, ನಿಮ್ಮ ಬಗ್ಗೆ , ನಿಮ್ಮ ನಡಾವಳಿಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅದು ಬಿಟ್ಟರೆ ಬದುಕಿನ ಇತರ ಎಲ್ಲ ಘಟನೆಗಳ ಬಗ್ಗೆ, ನಿಮ್ಮ ಸುತ್ತು!-->…