ಕುಂಬಳಕಾಯಿಯಷ್ಟೇ ಬೀಜಗಳು ಪ್ರಯೋಜನಕಾರಿ, ಹಲವು ರೋಗಗಳಿಗೆ ರಾಮಬಾಣ
ಹೊಸಕನ್ನಡ : ಕುಂಬಳಕಾಯಿ ಅಂದಾಗ ಮೊದಲಿಗೆ ನೆನಪಾಗೋದು ಘಮಘಮ ಕುಂಬಳಕಾಯಿ ಪದಾರ್ಥ..! ಹೌದು ಕುಂಬಳಕಾಯಿಯಷ್ಟೇ ಅದರ ಬೀಜವೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಹೌದು, ಕುಂಬಳಕಾಯಿಯನ್ನು ಕತ್ತರಿಸುವ ಮೊದಲು ಬೀಜಗಳನ್ನು ತೆಗೆದು ಬಿಸಾಡುತ್ತೇವೆ. ಇನ್ಮುಂದೆ ನೀವು ಅಪ್ಪಿತಪ್ಪಿಯೂ ಈ ಬೀಜಗಳ ಎಸೆಯಬೇಡಿ!-->…