ಕಡಿಮೆ ಎತ್ತರ ಇರುವ ಪುರುಷರಿಗೆ ʼಸೆಕ್ಸ್ʼ ಆಸಕ್ತಿ ಹೆಚ್ಚು | ಈ ಬಗ್ಗೆ ಅಧ್ಯಯನ ಬಿಚ್ಚಿಟ್ಟಿದೆ ಕುತೂಹಲದ ಮಾಹಿತಿ
ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ಕ್ರಿಯೆ ಆಗಿದೆ. ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ತ್ಯ ಇದೆ. ಸಹಜವಾಗಿ ಮದುವೆಯ ನಂತರ ಗಂಡ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ' ಅದರ ' ಸಂತೋಷ!-->…
