Browsing Category

ಲೈಫ್ ಸ್ಟೈಲ್

ನಟ ದರ್ಶನ್‌ ತೋಟದ ಮನೆಗೆ ಅರಣ್ಯ ಅಧಿಕಾರಿಗಳಿಂದ ದಾಳಿ |

ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್‌ ಹೌಸ್‌ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ

ನಟಿಯ ಜೊತೆ ಅಸಭ್ಯ ವರ್ತನೆ | ವಿದ್ಯಾರ್ಥಿಯ ಜೊತೆ ಕಾಲೇಜು ಆಡಳಿತ ಮಂಡಳಿ ಮಾಡಿದ್ದೇನು?

ನಟ ಸೂರ್ಯ ಅಭಿನಯದ “ಸೂರರೈ ಪೋಟ್ರು" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿದ ನಟಿ ಅಪರ್ಣಾ ಬಾಲಮುರಳಿ ಎರ್ನಾಕುಲಂನ ಕಾನೂನು ವಿದ್ಯಾರ್ಥಿಯೊಬ್ಬನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಯ ಬಳಿಕ ಆ ವಿದ್ಯಾರ್ಥಿಯನ್ನು ಕಾಲೇಜು

OnePlus, Oppo ಸ್ಮಾರ್ಟ್‌ಫೋನ್‌ ಹೊಂದಿರುವವರಿಗೆ ಗುಡ್‌ನ್ಯೂಸ್‌ | ಈ ಆಪ್‌ ಇನ್ನು ಮುಂದೆ ನಿಮಗಾಗಿಯೇ !

ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ಈ ಸಾಧನದ ಮೋಡಿಗೆ ಜನತೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಮೊದಲು ಕೇವಲ ಲ್ಯಾಂಡ್ ಫೋನ್, ಇಲ್ಲವೇ ಬೇಸಿಕ್ ಸೆಟ್ ಮಾತ್ರ ಬಳಕೆಯಾಗುತ್ತಿತ್ತು. ಆದ್ರೆ ಈಗ ಕಾಲ

ನೀವೂ ಸಹ ದಿನನಿತ್ಯ ಹಣ್ಣುಗಳನ್ನು ಸೇವಿಸುತ್ತೀರಾ! ಹಾಗಾದರೆ ನಿಮಗೊಂದು ಶಾಕಿಂಗ್ ಮಾಹಿತಿ ಇಲ್ಲಿದೆ

ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಬೇರೆ ಬೇರೆ ಕಾಲದಲ್ಲಿ ಕಾಲಕ್ಕೆ ತಕ್ಕ ಹಾಗೆ ಹಣ್ಣುಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಒಂದೊಂದು ಹಣ್ಣು ಒಂದೊಂದು ಗುಣಗಳನ್ನು ಹೊಂದಿದ್ದು ನಮ್ಮ ದೇಹಕ್ಕೆ ವಿಟಮಿನ್ ಪೂರೈಕೆ

Toxic Houseplants : ಈ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಡಿ!

ಇಂದಿನ ಕಾಲದಲ್ಲಿ ಮನೆಯೊಳಗೆ ಗಿಡ ನೆಡುವುದು ಮನೆಯ ಅಲಂಕಾರದ ಅವಿಭಾಜ್ಯ ಅಂಗವಾಗಿದೆ. ಗಿಡಗಳನ್ನು ಮನೆಯಲ್ಲಿ ಇರಿಸಿದಾಗ ಸುಂದರವಾಗಿ ಕಾಣುವುದಲ್ಲದೇ, ಅವುಗಳಿಂದ ಅನೇಕ ಆರೋಗ್ಯ ಪ್ರಯೋಜನಗಳು ಕೂಡ ಇವೆ. ಆದರೆ, ಸರಿಯಾದ ಗಿಡಗಳನ್ನು ಆರಿಸುವುದು ತುಂಬಾ ಮುಖ್ಯ. ಎಲ್ಲಾ ಗಿಡಗಳನ್ನು ಮನೆಯಲ್ಲಿ

ಮಕ್ಕಳ ಸ್ಟಡಿಗೂ, ಬ್ಯಾಗ್‌ಗೂ ಇದೆ ನಂಟು | ವಾಸ್ತು ಪ್ರಕಾರ ಈ ರೀತಿ ಇದ್ದರೆ ಮಕ್ಕಳು ಚೆನ್ನಾಗಿ ಓದ್ತಾರೆ !

ಮಕ್ಕಳು ಯಾವಾಗಲು ಕಲಿಕೆಯಲ್ಲಿ ಮುಂದಿರಬೇಕು ಎಂದು ಹೆತ್ತವರು ಭಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ದೊಡ್ಡ ದೊಡ್ಡ ಖಾಸಗಿ ಶಾಲೆಗೆ ಸೇರಿಸುತ್ತಾರೆ.ಅದಲ್ಲದೆ ಟ್ಯೂಷನ್ ಕೊಡಿಸಿ ಮಕ್ಕಳಿಗೆ ಒತ್ತಡ ಹೇರುತ್ತಾರೆ. ಆದರೆ ಕೆಲವು ಮಕ್ಕಳು ರಾತ್ರಿ, ಹಗಲು ಓದಿದರೂ ಅಂಕ ಮಾತ್ರ

Vastu Tips : ಮನೆಯ ಬಳಿ ಈ ಗಿಡ ನೆಟ್ಟರೆ ಐಶ್ವರ್ಯ, ಸಂಪತ್ತಿನ ಒಡೆಯ ನೀವಾಗುವಿರಿ

ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮ್ಮ ಆರ್ಥಿಕತೆ ಸ್ಥಿತಿಯನ್ನು ಸುಧಾರಿಸಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಂಪೂರ್ಣ ಭರವಸೆ ಇದೆ . ಇತ್ತೀಚಿನ ದಿನಗಳಲ್ಲಿ ಹಲವು ಮನೆಗಳಲ್ಲಿ ಕಾಣಸಿಗುವ

ತಲೆ ಕೂದಲಿಗೆ ಕೈ ಹಾಕಿದರೂ ಕೂದಲು ಉದುರುತ್ತದೆಯೇ ? ಹಾಗಾದರೆ ಈ ಐದು ಸೂಪರ್‌ಫುಡ್‌ ಉತ್ತಮ

ಆರೋಗ್ಯಕರ, ಬಲವಾದ ಮತ್ತು ಹೊಳಪುಳ್ಳ ಕೂದಲು ಪುರುಷರು ಮತ್ತು ಮಹಿಳೆಯರಿಗೆ ಅವಶ್ಯಕವಾಗಿದೆ. ಸುಂದರವಾದ ಕೂದಲು ಎಂದರೆ ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ. ಚರ್ಮದಂತೆಯೇ ಆರೋಗ್ಯಕರ ಕೂದಲು ಕೂಡ ಉತ್ತಮ ಪೋಷಣೆಯುಳ್ಳ ದೇಹದ ಸೂಚಕವಾಗಿದೆ. ನೀವು ಮಾಡುವ ಆಹಾರದ