Browsing Category

latest

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಿದ ಕಡಬ ಕಂದಾಯ ಇಲಾಖೆ

 ಕಡಬ: ಸುಬ್ರಹ್ಮಣ್ಯದಲ್ಲಿ ತಂಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರ ಪೈಕಿ ಸುಮಾರು‌ ಹತ್ತು ಜನರ ತಂಡವೊಂದು ನಡೆದುಕೊಂಡು ತೆರಳುತ್ತಿರುವ ಮಾಹಿತಿ ಅರಿತ ಕಡಬದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ತಕ್ಷಣವೇ ಊಟದ ವ್ಯವಸ್ಥೆ ಕಲ್ಪಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಿಟ್ಟ ಘಟನೆ 

ದ.ಕ.ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಗುತ್ತಿಗೆ ನೌಕರರು ಕೆಲಸದಿಂದ ವಜಾ

ವರದಿ : ಹಸೈನಾರ್ ಜಯನಗರ ದ.ಕ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಅಡಿಷನಲ್ ಆಪರೇಟರ್ಸ್ ಗಳನ್ನು ಕೆಲಸದಿಂದ ವಜಾ ಮಾಡಿರುವ ಮಾಹಿತಿ ತಿಳಿದು ಬಂದಿದೆ.ಮಂಗಳೂರಿನ ಸಮೃದ್ಧಿ ಎಂಬ ಕಂಪೆನಿಯೊಂದು 17 ಮಂದಿಯನ್ನು ಹೊರಗುತ್ತಿಗೆ

ನದಿಯ ಬದಿಯಲ್ಲಿ ಸೆಲ್ಫಿ | ನವವಿವಾಹಿತ ಜೋಡಿ ದುರಂತ ಸಾವು

ಆಕೆ ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿ ಹಾಸನ : ಒಂದು ಸೆಲ್ಫಿ ನವವಿವಾಹಿತ ಜೋಡಿಯೊಂದನ್ನು ಮಸಣಕ್ಕೆ ಕಳುಹಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ಇಬ್ಬರೂ ಅಕ್ಕಪಕ್ಕ ನಿಂತುಕೊಂಡು, ಫೋಟೋ ಕ್ಲಿಕ್ಕಿಸುವ ಮೊದಲು ಮುಖದಲ್ಲೊಂದು ವಿಚಿತ್ರ ನಗು ತಂದುಕೊಂಡು, ನದಿಯ ಸಮೀಪ

ಕನಕಮಜಲು | ಹಗಲು ಹೊತ್ತಿನಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕಾಡುಕೋಣ ದಾಳಿ

ಮತ್ತೆ ಕಾಡುಕೋಣ ಹಗಲು ಹೊತ್ತಿನಲ್ಲೇ ಪ್ರತ್ಯಕ್ಷವಾಗಿದೆ. ಕನಕ ಮಜಲು ಗ್ರಾಮದ ಮುಗೇರಿ ಎಂಬಲ್ಲಿ ಪ್ರಭಾಕರ ರಾವ್ ಎಂಬವರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬವರ ಮೇಲೆ ಕಾಡುಕೋಣ ದಾಳಿ ಹಠಾತ್ ದಾಳಿ ಮಾಡಿರುವ ಘಟನೆ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ

ಭೀಕರ ರೈಲು ದುರಂತ | ಹಳಿಯಲ್ಲಿ ಮಲಗಿದ್ದ 17 ಜನರ ಹೊಡೆದುಕೊಂಡು ಹೋದ ಗೂಡ್ಸ್ ಟ್ರೈನ್ !

ಮುಂಬೈ : ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು ಗೂಡ್ಸ್ ರೈಲ್ ಹರಿದ ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ವಲಯದಲ್ಲಿ ಇವರು ಕೆಲಸ ಮಾಡುತ್ತಿದ್ದು ಲಾಕ್ಡೌನ್ ನಡುವೆ ಊರಿಗೆ ಹೋಗಲು

ದಕ್ಷಿಣಕನ್ನಡ ಸದ್ಯ ನಿರಾಳ | ಇನ್ನೊಂದು ಕೊರೋನಾ ಕೇಸು ಬಂದರೂ ದ.ಕ ರೆಡ್ ಝೋನ್ ಗೆ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಗುರುವಾರದಂದು ಲಭ್ಯವಾದ ಕೊರೋನಾ ಸಂಬಂಧಿತ ಎಲ್ಲಾ 92 ವರದಿ ನೆಗೆಟಿವ್ ಆಗುವ ಮೂಲಕ ಜಿಲ್ಲೆಯ ಜನತೆಯ ಸದ್ಯಕ್ಕೆ ನೆಮ್ಮದಿಯ ಉಸಿರಾಡುವಂತಾಗಿದೆ. ನಿನ್ನೆ ಗುರುವಾರ ಒಟ್ಟು 147 ಮಂದಿಯ ಸ್ಯಾಂಪಲ್ ಅನ್ನು ಕಳುಹಿಸಿಕೊಡಲಾಗಿದೆ. ಹಿಂದಿನ

‘ ಗೋಲ್ಡ್ ಮ್ಯಾನ್ ‘ ಎಂದೇ ಪ್ರಖ್ಯಾತಿಯ ಸಾಮ್ರಾಟ್ ಮೋಜ್ ಚಿನ್ನದ ಭಾರ ಕೆಳಗಿಟ್ಟು ಮಲಗಿದ್ದಾನೆ !

ಲೇ : ರಾಜೇಶ್ ಕೆ. ಶೇಣಿ ಪುಣೆ : ತನ್ನ ವಿಚಿತ್ರ ಶೈಲಿಯ ಚಿನ್ನಾಭರಣ ಧಾರಣೆಯಿಂದ ಗೋಲ್ಡ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿದ್ದ ಸಾಮ್ರಾಟ್ ಮೋಜ್ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರು ಕುತ್ತಿಗೆ ಹಾಗೂ ಕೈಗಳ ಸುತ್ತ ಸುಮಾರು 8 -10 ಕೆ.ಜಿ.

” ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ ” ಹುತಾತ್ಮ ಯೋಧನ ಪತ್ನಿಯ ಆಕ್ರೋಶದ…

" ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ " ಹುತಾತ್ಮ ಯೋಧನ ಪತ್ನಿ ಈ ಮಾತು ಹೇಳುತ್ತಿದ್ದರೆ ಎಂತಹಾ ವ್ಯಕ್ತಿಯ ಎದೆಯಲ್ಲೂ ಒಂದು ಕ್ಷಣ ಆಕ್ರೋಶದ ರೋಮಾಂಚನ. ಹೌದು, ಇವತ್ತು ಈ ರೀತಿ ಹೇಳುವ ಮೂಲಕ ಪಲ್ಲವಿ ಶರ್ಮಾ ಎಂಬ ಭಾರತೀಯ ಯೋಧನ ಪತ್ನಿ ನಮ್ಮ ಯೋಧರಿಗೆ ಮತ್ತವರ