Browsing Category

latest

ಲಾಕ್ ಡೌನ್ ಸಡಿಲಿಸಿದರೂ ಮದ್ಯಾಹ್ನ 2 ಗಂಟೆ ತನಕ ಮಾತ್ರ ವ್ಯಾಪಾರ | ಮಾದರಿಯಾದ ಪುಣಚದ ವರ್ತಕರು

ಪುಣಚ: ವ್ಯಾಪಾರಕ್ಕಿಂತ ಜನತೆಯ ಆರೋಗ್ಯವೇ ಮುಖ್ಯ ಎಂಬಂತೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಎಲ್ಲಾ ವರ್ತಕರು ಸ್ವಯಂಪ್ರೇರಿತವಾಗಿ ನಾಳೆಯಿಂದ ಸಮಯ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವ ಬಗ್ಗೆ ನಂತರ ಬಂದ್ ಮಾಡುವ ಬಗ್ಗೆ ಒಮ್ಮತದ ತೀರ್ಮಾನ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಕಾವು ಹೇಮನಾಥ ಶೆಟ್ಟಿಯವರಿಂದ 1500 ಕಿಟ್ ವಿತರಣೆ

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಕಾವು ಹೇಮನಾಥ ಶೆಟ್ಟಿಯವರು ಕೊರೋನ ಸಂಕಷ್ಟದಿಂದ ತೊಂದರೆಗೊಳಗಾದ ಸುಮಾರು 1500 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಒಟ್ಟು 1500 ಕುಟುಂಬಗಳಿಗೆ ಕಿಟ್ ವಿತರಣೆ ಕಾರ್ಯ ನಡೆದಿದ್ದು

ಸುಳ್ಯ |ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸ್ಯಾನಿಟೈಝರ್ ಹಾಗು ಮಾಸ್ಕ್ ವಿತರಣೆ

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿಗೆ ಸ್ಯಾನಿಟೈಝರ್ , ಗ್ಲೌಸ್ ಹಾಗು ಮಾಸ್ಕ್ ಗಳನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ನೀಡಲಾಯಿತು. ಕೊರೊನಾ ವಾರಿಯರ್ಸ್‌ಗಳಿಗೆ ನೆರವು ನೀಡುವ ಸಲುವಾಗಿ ಬೀಜದಕಟ್ಟೆ ಇಂಡಸ್ಟ್ರೀಸ್ ವ್ಯವಸ್ಥಾಪಕರು ಹಾಗು ಸಜ್ಜನ ಪ್ರತಿಷ್ಠಾನ

ಇಲ್ಲೇ ಪಕ್ಕದಲ್ಲೇ ಲವ್ ಜಿಹಾದ್ ಗೆ ಎಳೆಯ ಹಿಂದೂ ಹುಡುಗಿಯ ಬಲಿ ಬಿದ್ದಿದೆ !

ಇಲ್ಲೇ ಕೂಗಳತೆಯ ದೂರದ ಮಡಿಕೇರಿಯಲ್ಲಿ ಲವ್ ಜಿಹಾದ್ ಗಾಗಿ ಮತ್ತೊಂದು ಎಳೆಯ ಜೀವ ಬಲಿಯಾಗಿದೆ. ಆಕೆ ಭಾಗ್ಯಶ್ರೀ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆಕೆಯ ಮದುವೆಯಾಗಿತ್ತು. ಮದುವೆಯ ನಂತರ ಆಕೆ ತನ್ನ ಹೆಸರನ್ನು ಸುಹಾನ ಎಂದು ಬದಲಿಸಿಕೊಂಡಿದ್ದಳು. ಯಾಕೆಂದರೆ ಆಕೆ ಮದುವೆಯಾಗಿದ್ದು ಸಾಹುಲ್

ಸುಳ್ಯ| ಚಂದನ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಚಿತ್ರ ವಿಮರ್ಶಾ ಸ್ಪರ್ಧೆ

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ನಡೆಸಲಾದ ಕೋಡಿಹಾಳದ ಚಿತ್ತಾರದ ಕೌದಿ ಚಲನ ಚಿತ್ರದ ಸಾಮಾಜಿಕ ಜಾಲತಾಣವಾದ , ವಾಟ್ಸಪ್ ನಲ್ಲಿ ರಾಜ್ಯಮಟ್ಟದ ಸಿನೆಮಾ ನೋಡಿ ವಿಮರ್ಶೆ ಬರೆ ವಿಮರ್ಶಾ ಸ್ಪರ್ಧೆ ನಡೆಸಲಾಯಿತು . ಸುಳ್ಯದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ನಿರ್ದೇಶಕರಾದ ಎಚ್

ಸೇವಾ ಭಾರತಿ ಸವಣೂರು ತಂಡದಿಂದ 700ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಸವಣೂರು :  ಇಡೀ ವಿಶ್ವಕ್ಕೆ ಕರೋನಾ ಎಂಬಮಹಾಮರಿಯಿಂದ ತೊಂದರೆಯನ್ನು ಅನುಭವಿಸುತ್ತಿರುವಾಗಇದನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಪ್ರಧಾನಿಗಳುದೇಶದಲ್ಲಿ ಮೊದಲಿಗೆ ೨೧ ದಿನಗಳ ಲಾಕ್ ಡೌನ್ ಹೇರಿದಬಳಿಕ, ಈ ಮಹಾಮಾರಿಯ ಬೀಕರತೆಯ ಪರಿಣಾಮಮುಂದೆನ ೧೯ ದಿನಗಳ ಕಾಲ ಲಾಕಡೌನ 

ಕ್ಲಬ್ ಮತ್ತು ಪಬ್ ಗಳಲ್ಲಿ ಮದ್ಯ ಮಾರಾಟಕ್ಕೆ ನಾಳೆಯಿಂದ ಅವಕಾಶ

ಬೆಂಗಳೂರು : ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಕೂಡಲೇ ಭರ್ಜರಿ ಆದಾಯ ಹರಿದು ಬರುತ್ತಿದ್ದು, ಇದೀಗ ಪಬ್ ಮತ್ತು ಕ್ಲಬ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಇನ್ನು ಮುಂದೆ ಎಕಾನಮಿ ವಾರಿಯರ್ಸ್ (ಕುಡುಕರು/ಮದ್ಯಪ್ರಿಯರು) ಕೃಪೆಯಿಂದ ರಾಜ್ಯದ ಬೊಕ್ಕಸ ತುಂಬಿ ತುಳುಕಲಿದೆ.

5000 ರೂ.ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಕ್ಯಾಬ್, ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಸೂಚನೆ

ಬೆಂಗಳೂರು: ಕ್ಯಾಬ್, ಟ್ಯಾಕ್ಸಿ ಹಾಗೂ ಆಟೊ ಚಾಲಕರು ಸುಮಾರು 45 ದಿನಗಳ ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಅವರಿಗೆ 5 ಸಾವಿರ ಸಹಾಯಧನ ಮಾಡಲಾಗುತ್ತದೆ. ಇದರ ಕುರಿತಾಗಿ ಸುತ್ತೋಲೆ ಹೊರಡಿಸಿರುವ ಸಾರಿಗೆ ಇಲಾಖೆ ಸೇವಾಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಲು