ಇಲ್ಲೇ ಪಕ್ಕದಲ್ಲೇ ಲವ್ ಜಿಹಾದ್ ಗೆ ಎಳೆಯ ಹಿಂದೂ ಹುಡುಗಿಯ ಬಲಿ ಬಿದ್ದಿದೆ !

ಇಲ್ಲೇ ಕೂಗಳತೆಯ ದೂರದ ಮಡಿಕೇರಿಯಲ್ಲಿ ಲವ್ ಜಿಹಾದ್ ಗಾಗಿ ಮತ್ತೊಂದು ಎಳೆಯ ಜೀವ ಬಲಿಯಾಗಿದೆ.

ಆಕೆ ಭಾಗ್ಯಶ್ರೀ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆಕೆಯ ಮದುವೆಯಾಗಿತ್ತು. ಮದುವೆಯ ನಂತರ ಆಕೆ ತನ್ನ ಹೆಸರನ್ನು ಸುಹಾನ ಎಂದು ಬದಲಿಸಿಕೊಂಡಿದ್ದಳು. ಯಾಕೆಂದರೆ ಆಕೆ ಮದುವೆಯಾಗಿದ್ದು ಸಾಹುಲ್ ಹಮೀದ್ ಎಂಬ ಮುಸ್ಲಿಂ ಯುವಕನನ್ನು!

ಅದು ಮನೆಯವರಿಗೆ ಒಪ್ಪಿಗೆ ಇಲ್ಲದ ಮದುವೆ. ಆಕೆ ಹಿಂದೂ, ಆತ ಮುಸ್ಲಿಂ ಆಗಿದ್ದ. ಆದುದರಿಂದ ಮನೆಯವರ ಒಪ್ಪಿಗೆ ಸಿಗುವುದು ಅಸಾಧ್ಯದ ಮಾತಾಗಿತ್ತು.

ಮೊನ್ನೆ ಮೊನ್ನೆ ಏಪ್ರಿಲ್ 29 ರಂದು ಅವರಿಬ್ಬರೂ ತಮ್ಮ ಮದುವೆಯನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಳು. ಅದಾಗಿ ಈಗ ಕೇವಲ ಒಂದು ವಾರದೊಳಗೆ ಆಕೆ ಉಸಿರು ಬಂದ್ ಮಾಡಿಕೊಂಡು ಮಲಗಿದ್ದಾಳೆ.
ಮಂಗಳವಾರ ರಾತ್ರಿ ಗಂಡ ಹೆಂಡಿರು ಮನೆಯಲ್ಲಿ ದೊಡ್ಡದಾಗಿ ಜಗಳಾಡಿದ್ದರು. ಬುಧವಾರ ಬೆಳಬೆಳಗ್ಗೆಯೇ ಭಾಗ್ಯಶ್ರೀ ಅಲಿಯಾಸ್ ಸುಹಾನ ತನ್ನ ಅಮ್ಮನಿಗೆ ಫೋನ್ ಮಾಡಿದ್ದಳು. ಅಮ್ಮನಲ್ಲಿ ಅತ್ತು ಗೋಳಾಡಿದ್ದಳು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಆಕೆ ಸೀದಾ ಮಗಳ ಮನೆಗೆ ಧಾವಿಸಿದ್ದಳು. ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ಮನೆಗೆ ತಲುಪುವಷ್ಟರಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಒಳಮನೆಯಲ್ಲಿ ಮಗಳು ಮಂಚದ ಮೇಲೆ ನಿಶ್ಚಲವಾಗಿ ಉಸಿರು ಇಲ್ಲದೆ ಮಲಗಿದ್ದಳು. ಹಾಗೆ 19 ರ ಎಳೆಯ ಜೀವವೊಂದು ಇಲ್ಲವಾಗಿದೆ.

ಅಮ್ಮ ಮಗಳ ಸ್ಥಿತಿ ಕಂಡು ಗೋಳಾಡಿದ್ದಾಳೆ. ಊರಿನ ಜನ ಪೊಲೀಸ್ ಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಆಕೆಯ ಗಂಡನನ್ನು ಹುಡುಕಿದಾಗ ಸಾಹುಲ್ ತನ್ನ ಮಾಂಸದಂಗಡಿಯಲ್ಲಿ ಎಳೆಯ ಚಿಕನ್ ಗಳಿಗೆ ಚೂರಿ ಹಾಕುತ್ತಿದ್ದ !

ಈಗ ಪೊಲೀಸರು ಸಾಹುಲ್ ಹಮೀದ್ ನನ್ನು ಬಂಧಿಸಿದ್ದಾರೆ. ಭಾಗ್ಯಶ್ರೀ ಯ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರಲು ಬಾಕಿಯಿದೆ.

ಆದರೆ ಇವತ್ತು ಆಕೆಗಾಗಿ ಕಣ್ಣೀರು ಹಾಕಲು ಅಲ್ಲಿ ಆಕೆಯ ಹೆತ್ತಮ್ಮನ ಹೊರತಾಗಿ ಒಂದೇ ಒಂದು ಜೀವ ಕೂಡಾ ಇಲ್ಲ. ಯಾಕೆಂದರೆ ಆತ ಲವ್ ಜಿಹಾದ್ ಹೆಸರಿನಲ್ಲಿ ಆಕೆಯನ್ನು ಮದುವೆಯ ನಾಟಕ ಆಡಿದ ದಿನವೇ ಆಕೆಯ ಮರಣ ನಿಶ್ಚಯವಿತ್ತು! ಮೊನ್ನೆ ಅದಕ್ಕೆ ಮುಹೂರ್ತ ಕೂಡಿ ಬಂದಿತ್ತು!!

ಅದು ಆತನನ್ನು ಮದುವೆಯಾಗುವ ಮೂಲಕ ಆಕೆ ಅವಳಾಗಿಯೇ ಮಾಡಿಕೊಂಡ ಸುಯಿಸೈಡ್ ! ಸುಯಿಸೈಡ್ ಮಾಡಿಕೊಳ್ಳುವವರ ಬಗ್ಗೆ ಕರುಣೆ ತೋರಲು ಕಾರಣಗಳೇ ಇಲ್ಲ !!

Leave A Reply

Your email address will not be published.