ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದರು | ಮನೆಗೇ ನುಗ್ಗಿ ಮಗುವನ್ನು ಹೊತ್ತೊಯ್ದು ತಿಂದ ಚಿರತೆ
ಮನೆಗೇ ನುಗ್ಗಿ ಮಗುವನ್ನು ಚಿರತೆ ಹೊತ್ತೊಯ್ದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಮನೆಯಲ್ಲಿ ಬೇಸಗೆಯ ನಿಮಿತ್ತ ಮನೆಯವರೆಲ್ಲರೂ ಕಿಟಕಿ ಬಾಗಿಲು ತೆರೆದಿಟ್ಟು ಮಲಗಿದ್ದರು.ರಾತ್ರಿಯಲ್ಲಿ ಅದ್ಯಾವುದೋ ಸಮಯದಲ್ಲಿ ಮೆಲ್ಲನೆ ವಾಸನೆ ಹಿಡಿದು ಒಳಬಂದ ಚಿರತೆಯು ಯಾರಿಗೂ ಗೊತ್ತಾಗದಂತೆ, ಮನೆಗೇ…