Browsing Category

latest

ಐವರ್ನಾಡು | ಕಾರು, ರಿಕ್ಷಾ ಮಧ್ಯೆ ಅಪಘಾತ – ಕಾರಿಗೆ ಹಾನಿ

ಪುತ್ತೂರು: ಸುಳ್ಯ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿರುವ ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರ ಕಾರು ಹಾಗೂ ರಿಕ್ಷಾ ನಡುವೆ ಐವರ್ನಾಡಿನಲ್ಲಿ ಅಪಘಾತ ನಡೆದ ಬಗ್ಗೆ ವರದಿಯಾಗಿದೆ. ರಾಕೇಶ್ ರೈ ಕೆಡೆಂಜಿ ಅವರು ಸುಳ್ಯಕ್ಕೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬರುತ್ತಿದ್ದ ರಿಕ್ಷಾ ಮಧ್ಯೆ

ಮೋದಿ ಮಾದರಿಯಲ್ಲಿ ಶಾಸಕ ಹರೀಶ್ ಪೂಂಜ ಅವರಿಂದ ಸಾಮಾನ್ಯ ಕಾರ್ಯಕರ್ತರಿಗೆ ಕರೆ | ” ದೇಶಕ್ಕೆ ಮೋದಿ ಬೆಳ್ತಂಗಡಿಗೆ…

" ಹಲೋ ಯಾನ್ ಹರೀಶ್ ಪೂಂಜಾ ಪಾತೆರೊಂದುಲ್ಲೆ. ಇಲ್ಲಲ್ ಮಾತೆರ್ಲಾ ಸೌಖ್ಯಾನಾ " ಅತ್ತ ಕಡೆಯಿಂದ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಮಾತಾಡುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರಿಗೆ ಒಂದು ಕ್ಷಣ ದಿಗ್ಭ್ರಮೆ. ಯಾರೋ ತಮ್ಮನ್ನು ಕಿಚಾಯಿಸಲು ಫೋನ್ ಮಾಡುತ್ತಿದ್ದಾರೆ ಎಂಬ ಅಪನಂಬಿಕೆ.

ಲಾಕ್ ಡೌನ್ ನ ಕಾಲದಲ್ಲಿ ಸೆಕ್ಸ್ ಗಾಗಿ ಪತಿ ಟಾರ್ಚರ್ ಕೊಡ್ತಿದ್ದಾರೆ ಎಂದು ಆರೋಪಿಸಿ ಪತ್ನಿಯರು ವನಿತಾ ಸಹಾಯವಾಣಿಗೆ…

ಬೆಂಗಳೂರು : ಕೊರೊನಾ ವೈರಸ್ ತಂದೊಡ್ಡುತ್ತಿರುವ ಸಮಸ್ಯೆ ಒಂದಾ ಎರಡಾ ? ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಜನರೆಲ್ಲಾ ಬಂಧಿಯಾಗಿದ್ದಾರೆ. ಜನರಿಗೆ ಕೆಲಸ ಇಲ್ಲ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ ಮುಂತಾದ ಸಮಸ್ಯೆಗಳ ಮಧ್ಯೆ ಇನ್ನೊಂದು ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಅದು ಕೂಡ

ಕಾರ್ಪಾಡಿ |ಬಟ್ಟಿ ಸಾರಾಯಿ ತಯಾರಿಕೆ ಘಟಕ ಪತ್ತೆ

ಪುತ್ತೂರು : ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆ ಸಂಪ್ಯದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಕಳ್ಳಬಟ್ಟಿ ಸಾರಾಯಿ ಪತ್ತೆಯಾಗಿದೆ. ಸಂಪ್ಯದ ಕಾರ್ಪಾಡಿಯ ಹತ್ತಿರದ ಉದ್ಯಂಗಲ ಎಂಬಲ್ಲಿಯ ಕಳ್ಳಬಟ್ಟಿ ತಯಾರಿಕ ಕೇಂದ್ರಕ್ಕೆ ದಾಳಿ ನಡೆಸಿದ ಸಂಪ್ಯ ಪೋಲೀಸರು ಹಲವು ಲೀಟರ್ ಮದ್ಯ, ತಯಾರಿಕ ಮೆಷಿನ್,

ದಕ್ಷಿಣ ಕನ್ನಡದಲ್ಲಿ ಇಂದು ಮತ್ತೆ ಮೂರು ಪಾಸಿಟಿವ್ | ಕೊರೋನಾದ ಕಾರ್ಮೋಡ ಮತ್ತಷ್ಟು ಗಾಢ

ಮತ್ತೆ ಬೆಚ್ಚಿಬಿದ್ದಿದೆ ದಕ್ಷಿಣ ಕನ್ನಡ. ಬಂಟ್ವಾಳದ ಭೂತ ಅಕ್ಷರಶ: ಬೆನ್ನು ಹತ್ತಿದೆ. ಇವತ್ತು ಶನಿವಾರ ಒಂದೇ ಕುಟುಂಬದ ಮೂವರಿಗೇ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಆ ಮೂಲಕ ಮಂಗಳೂರು ಮತ್ತೆರೆಡ್ ರೆಡ್ ಝೋನ್ ಗೆ ಶಿಫ್ಟ್ ಆಗಲಿದೆ. 30 ವರ್ಷದ ಪುರುಷ, 60 ವರ್ಷದ ಮಹಿಳೆ ಮತ್ತು

ರಿಲಯನ್ಸ್ ಜಿಯೋ ಹೊಸ ವಾರ್ಷಿಕ ಯೋಜನೆಯಿಂದ ಎಲ್ಲರಿಗಿಂತ ಅಗ್ಗದ ವಾರ್ಷಿಕ ಪ್ಲಾನ್

ರಿಲಯನ್ಸ್ ಜಿಯೋ ಇದೀಗ ಹೊಸ ವಾರ್ಷಿಕ ಯೋಜನೆಯನ್ನು ಪ್ರಕಟಿಸಿದೆ. ರಿಲಯನ್ಸ್ ಜಿಯೋ ಹೊಸ ಯೋಜನೆ ಹೆಚ್ಚು ಡಾಟಾ ಬಳಕೆ ಮಾಡುವ ವರ್ಕ್ ಫ್ರಂ ಹೋಮ್ ನಲ್ಲಿರುವ ಜನರಿಗೆ ಮತ್ತಷ್ಟು ಸಹಾಯವಾಗಲಿದೆ. ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಕರೆಗಳೊಂದಿಗೆ ಬರುವ ಈ ಯೋಜನೆಯ ಬೆಲೆ ವಾರ್ಷಿಕ 2,399 ರೂಪಾಯಿ.

ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯ ತಂದೆ-ಮಗಳ ಇಬ್ಬರನ್ನು ಬಲಿ ಪಡೆದ ಕೋರೋನಾ

ಕೊರೊನಾ ಮಾರಿ ಇಡೀ ವಿಶ್ವದಲ್ಲೇ ಮರಣಮೃದಂಗ ಬಾರಿಸುತ್ತಿದೆ. ಇದೀಗ ನ್ಯೂಜೆರ್ಸಿಯಲ್ಲಿ ಐದು ವೈದ್ಯರನ್ನು ಒಳಗೊಂಡ ಭಾರತೀಯ-ಅಮೆರಿಕನ್ ಕುಟುಂಬವು ಇಬ್ಬರು ಸದಸ್ಯರನ್ನು ಅದರಲ್ಲೂ ತಂದೆ ಹಾಗೂ ಒಬ್ಬ ಮಗಳನ್ನು ಕಳೆದುಕೊಂಡು ‌ ಅಕ್ಷರಶಃ ಸೂತಕದ ಮನೆಯಾಗಿದೆ. ಡಾ. ಪ್ರಿಯಾ ಖನ್ನಾ ಅವರು

ಸೆಕೆ ಎಂದು ಬಾಗಿಲು ತೆರೆದಿಟ್ಟು ಮಲಗಿದರು | ಮನೆಗೇ ನುಗ್ಗಿ ಮಗುವನ್ನು ಹೊತ್ತೊಯ್ದು ತಿಂದ ಚಿರತೆ

ಮನೆಗೇ ನುಗ್ಗಿ ಮಗುವನ್ನು ಚಿರತೆ ಹೊತ್ತೊಯ್ದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಬೇಸಗೆಯ ನಿಮಿತ್ತ ಮನೆಯವರೆಲ್ಲರೂ ಕಿಟಕಿ ಬಾಗಿಲು ತೆರೆದಿಟ್ಟು ಮಲಗಿದ್ದರು.ರಾತ್ರಿಯಲ್ಲಿ ಅದ್ಯಾವುದೋ ಸಮಯದಲ್ಲಿ ಮೆಲ್ಲನೆ ವಾಸನೆ ಹಿಡಿದು ಒಳಬಂದ ಚಿರತೆಯು ಯಾರಿಗೂ ಗೊತ್ತಾಗದಂತೆ, ಮನೆಗೇ