Browsing Category

latest

ಮಡಿಕೇರಿ ಕೊರೊನ ಪಾಸಿಟಿವ್ | ಸಂಪಾಜೆ ಗೆಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಮಂದಿಗೆ ಕ್ವಾರೆಂಟೈನ್

ಮುಂಬೈಯಿಂದ ಮಡಿಕೇರಿಗೆ ಬಂದ ಮಹಿಳೆಗೆ ನಿನ್ನೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಅನುಸರಿಸಿ ಕೊಡಗು ಸಂಪಾಜೆ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಗೆ ಸಿಬ್ಬಂದಿಗಳಿಗೆ ಕ್ವಾರಂಟೇನ್ ಮಾಡಲಾಗಿದೆ. ಮುಂಬೈಯಿಂದ ಮಂಗಳೂರಿಗೆ ಬಂದು ಕಾರು ಸಂಪಾಜೆ ಮೂಲಕ

ದಲಿತ ಯುವತಿಯರ ಮೇಲೆ ದೇವಾಲಯದ ಅರ್ಚಕರಿಂದಲೇ ನಿರಂತರ ಅತ್ಯಾಚಾರ | ಅರ್ಚಕರಿಬ್ಬರ ಬಂಧನ, ಮುಂದುವರಿದ ಶೋಧ

ಅಮೃತಸರ : ಇಬ್ಬರು ದಲಿತ ಯುವತಿಯರನ್ನು ಅಕ್ರಮ ಬಂಧನದಲ್ಲಿಟ್ಟು ಪದೇ ಪದೇ ಅತ್ಯಾಚಾರ ಎಸಗಿದ ಹೀನಾಯ ಕೃತ್ಯ ಅಮೃತಸರದಲ್ಲಿ ನಡೆದಿದೆ. ಅತ್ಯಾಚಾರ ಮೇಲೆ ಅಮೃತಸರ ದೇವಾಲಯದ ಅರ್ಚಕ ಮತ್ತು ಅವರ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅತ್ಯಾಚಾರ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವುದು

ಬೆಳ್ತಂಗಡಿ | ಬಿಜೆಪಿ ಯುವ ಮೋರ್ಚಾ ಇದರ ಪದಾಧಿಕಾರಿಗಳ ಘೋಷಣೆ

ಬೆಳ್ತಂಗಡಿ : ಇಂದು ಬೆಳ್ತಂಗಡಿಯ ಬಿಜೆಪಿ ಯುವ ಮೋರ್ಚಾ ಮಂಡಲದ‌ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಅಧ್ಯಕ್ಷ‌ ಸ್ಥಾನಕ್ಕೆ ಯಶವಂತ ಗೌಡ ಬೆಳಾಲು ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜರವರು,

ಕರ್ನಾಟಕದಲ್ಲಿ ಕೊರೋನಾದ ರಾಕ್ಷಸ ಕುಣಿತ | ಇಂದು ಒಟ್ಟು127 : ಮಂಡ್ಯವೊಂದರಲ್ಲೇ 61 !

ಇವತ್ತು ಕರ್ನಾಟಕ ರಾಜ್ಯದಲ್ಲಿ ಕೋರೋನಾ ಕುಣಿತ. ಇಂದು ಬೆಳಿಗ್ಗೆ ಬಿಡುಗಡೆಯಾದ ಕರ್ನಾಟಕ ದ ಹೆಲ್ತ್ ಬುಲೆಟಿನ್ ನಲ್ಲಿ 127 ಕೋರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿರುವಂತೆ ಆತಂಕ ಜಾಸ್ತಿಯಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಕೋರೋನಾ ರೋಗಿಗಳ ಸಂಖ್ಯೆ 1373 ಗೆ ಏರಿದೆ. ಇವತ್ತಿನ 127

ಸುಳ್ಯ | ಅಂತರ್ ಜಿಲ್ಲಾ ಪ್ರಯಾಣವನ್ನು ಆರಂಭಿಸಿದ ಸರಕಾರಿ ಮತ್ತು ಖಾಸಗಿ ಬಸ್ ಗಳು

ವರದಿ : ಹಸೈನಾರ್ ಜಯನಗರ ಲಾಕ್ ಡೌನ್ ನಾಲ್ಕನೆಯ ಹಂತದ ಸಂದರ್ಭದಲ್ಲಿ ರಾಜ್ಯ ಸರಕಾರವು ಹೊರಡಿಸಿರುವ ಆದೇಶದ ಹಿನ್ನೆಲೆ ರಾಜ್ಯದಾದ್ಯಂತ ಸಂಚರಿಸಲು ಕೆ.ಎಸ್.ಆರ್ ಟಿಸಿ ಬಸ್ ಗಳನ್ನು ಇಂದು ರಸ್ತೆಗೆ ಇಳಿಸಲಾಗಿದೆ. ಇದರ ಅಂಗವಾಗಿ ಸುಳ್ಯ ಬಸ್ ನಿಲ್ದಾಣದಿಂದ ಮಡಿಕೇರಿ, ಪುತ್ತೂರು,

ಸುಳ್ಯದ ಕೊಡಿಯಾಲ | ಅಲ್ಯೂಮಿನಿಯಂ ಗಳೆಯಿಂದ ಮಾವಿನ ಕಾಯಿ ಕೊಯ್ಯಲು ಹೋಗಿ ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಘಟನೆ ಮೇ. 18 ರಂದು ಸಂಜೆ ನಡೆದಿದೆ. ಕೊಡಿಯಾಲ ಗ್ರಾಮದ ರಾಮಕುಮೇರು ದಿ.ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ವರ್ಷ) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯ ಸಮೀಪದ ಮಾವಿನ ಮರದಿಂದ

ವಿಟ್ಲದ ಕನ್ಯಾನ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಸ್ವಾಮೀಜಿ ನಿಧನ

ವಿಟ್ಲದ ಕನ್ಯಾನ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಸ್ವಾಮೀಜಿ ( 45 ವ.) ಅನಾರೋಗ್ಯದಿಂದ ನಿಧನರಾದರು. ಬಾಳೆಕೋಡಿ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು. ಪ್ರತಿನಿತ್ಯ ಇಲ್ಲಿಗೆ ಕರ್ನಾಟಕ ಹಾಗೂ ಕೇರಳ

ಶಾಮಿಯಾನ, ಸೌಂಡ್, ಲೈಟಿಂಗ್ ಉದ್ಯಮ ಕಾರ್ಮಿಕರಿಗೆ ಸಹಾಯಧನ ನೀಡಲು ಮನವಿ

ಕೊವಿಡ್ 19 ರ ವಿಚಾರದಲ್ಲಿ ಎಲ್ಲ ಉದ್ಯೋಗದವರಿಗೂ ಸರಕಾರ ಸಹಾಯ ಮಾಡಿದ್ದು ಅದರೆ ಶಾಮಿಯಾನ, ಸೌಂಡ್, ಲೈಟಿಂಗ್ ನಡೆಸುವ ಸ್ವಂತ ಉದ್ಯಮದಾರರಿಗೆ ಮತ್ತು ಕಾರ್ಮಿಕರಿಗೆ ಸರಕಾರ ಯಾವುದೇ ಸಹಾಯ ಮಾಡಿಲ್ಲ. ಈ ಉದ್ಯಮದಲ್ಲಿ ಕನಿಷ್ಠ 10 ನೌಕರರಿದ್ದು ಇವರ ಜೀವನ ನಿರ್ವಹಣೆಯ ಹೊರೆ ಮಾಲಿಕರ ಮೇಲೆ ಇದೆ