ಸುಳ್ಯ | ಕುಂ ಕುಂ ಫ್ಯಾಶನ್ ವಸ್ತ್ರ ಮಳಿಗೆ ಹೊಸ ಸಂಗ್ರಹದೊಂದಿಗೆ ನಿಮ್ಮ ಮುಂದೆ
ದ್ವಾರಕ ಹೋಟೆಲ್ ಎದುರುಗಡೆ ಇರುವ ಈ ಸಂಸ್ಥೆಯಲ್ಲಿ ಉಡುಪುಗಳ ಹೊಸ ಸಂಗ್ರಹವಿದ್ದು, ಪುರುಷರ, ಮಹಿಳೆಯರ, ಮಕ್ಕಳ ವಸ್ತ್ರಗಳು ಸೇರಿದಂತೆ ಎಲ್ಲಾ ರೀತಿಯ ಉಡುಪುಗಳು ದೊರೆಯುತ್ತದೆ. ಹಾಗೆಯೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಸ್ತ್ರಗಳ ಸಂಗ್ರಹವಿದೆ ಎಂದು ಮಾಲಕರು ತಿಳಿಸಿದ್ದಾರೆ.
!-->!-->!-->!-->!-->!-->!-->…