ಸುಳ್ಯ | ಕುಂ ಕುಂ ಫ್ಯಾಶನ್ ವಸ್ತ್ರ ಮಳಿಗೆ ಹೊಸ ಸಂಗ್ರಹದೊಂದಿಗೆ ನಿಮ್ಮ ಮುಂದೆ

ದ್ವಾರಕ ಹೋಟೆಲ್ ಎದುರುಗಡೆ ಇರುವ ಈ ಸಂಸ್ಥೆಯಲ್ಲಿ ಉಡುಪುಗಳ ಹೊಸ ಸಂಗ್ರಹವಿದ್ದು, ಪುರುಷರ, ಮಹಿಳೆಯರ, ಮಕ್ಕಳ‌ ವಸ್ತ್ರಗಳು ಸೇರಿದಂತೆ ಎಲ್ಲಾ ರೀತಿಯ ಉಡುಪುಗಳು ದೊರೆಯುತ್ತದೆ. ‌ ಹಾಗೆಯೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ‌ವಸ್ತ್ರಗಳ ಸಂಗ್ರಹವಿದೆ ಎಂದು‌ ಮಾಲಕರು ತಿಳಿಸಿದ್ದಾರೆ.

ಅದೇರೀತಿ ಮಳೆಗಾಲದ ಎಲ್ಲರ ಸ್ನೇಹಿತನಾದ ರೈನ್ ಕೋಟ್ ಗಳೂ ಸಹ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
ಕುಂ…ಕುಂ..‌ಫ್ಯಾಶನ್ ನ ಸಹ ಸಂಸ್ಥೆ ಯಾಗಿರುವ ಸುಳ್ಯ ಖಾಸಗಿ ಬಸ್ ನಿಲ್ದಾಣ ದ ಬಳಿ ಕಾರ್ಯಾಚರಿಸುತ್ತಿರುವ ಜೈಲಕ್ಷ್ಮಿ ವಸ್ತ್ರ ಮಳಿಗೆಯಲ್ಲಿಯೂ ಗ್ರಾಹಕರು ಖರೀದಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ.

ಇಲ್ಲಿ ಆಕರ್ಷಕ ರೀತಿಯ ಮದುವೆ ಸೀರೆಗಳ ಸಂಗ್ರಹವೂ ಇದೆ.ಇದರೊಂದಿಗೆ ಆಕರ್ಷಕ ಬಹುಮಾನಗಳನ್ನು ಗ್ರಾಹಕರು ಪಡೆಯಬಹುದು. ಎಲ್ಲಾ ರೀತಿಯ ಖರೀದಿಗೂ ಸರಿಯಾದ ಪ್ರಮಾಣದಲ್ಲಿ ಡಿಸ್ಕೌಂಟ್ ನೀಡಲಾಗುತ್ತದೆ ಎಂದು ಮಳಿಗೆಯ ಮಾಲೀಕರು ತಿಳಿಸಿದ್ದಾರೆ.

Leave A Reply

Your email address will not be published.