ಸುಳ್ಯದ ಗಾಂಧಿನಗರ | 30 ವರ್ಷ ಹಳೆಯ ಬಾವಿ ಪತ್ತೆ

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ನಡೆದಿದೆ.

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಬಾವಿಗೆ ತುಂಬಿಸಿದ ಮಣ್ಣು ಸುಮಾರು 4 ಅಡಿಗಳಷ್ಟುಕುಸಿತಗೊಂಡಿದೆ.ಹಿಂದೆ ಬಾವಿ ನಿರ್ಮಿಸಿದ ಸಮಯದಲ್ಲಿ ಕಟ್ಟಿದ್ದ ಕಲ್ಲು ಕಾಣತೊಡಗಿದೆ.

ಮೈದಾನದಲ್ಲಿ ಆಟವಾಡುವ ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಈ ಕುಸಿತಗೊಂಡ ಬಾವಿಯ ಸುತ್ತ ಕಂಬ ನೆಟ್ಟು, ಹಗ್ಗ ಕಟ್ಟಿಸಂಭಾವ್ಯ ಸಮಸ್ಯೆಯನ್ನು ಸ್ಥಳಿಯ ಯುವಕರು ತಪ್ಪಿಸಿದ್ದಾರೆ.

Leave A Reply

Your email address will not be published.