Browsing Category

latest

ಇಳಂತಿಲ: ಕಸಾಯಿಖಾನೆಗೆ ಪೊಲೀಸ್ ದಾಳಿ | 1 ಕ್ವಿಂಟಾಲ್ ದನದ ಮಾಂಸ ಸಹಿತ ಇಬ್ಬರು ವಶಕ್ಕೆ

ಉಪ್ಪಿನಂಗಡಿ: ಇಳಂತಿಲ ಗ್ರಾಮದ ಅಗರ್ತ ಮಹಮ್ಮದ್ ಅಶ್ರಫ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ವಿಕ್ರಯಿಸಲು ಸಿದ್ದವಾಗಿದ್ದ ಒಂದು ಕಿಂಟ್ವಾಲ್ ಗೋಮಾಂಸವನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ. ಖಚಿತ

ಕೂಳೂರು ಸೇತುವೆ ಸಂಚಾರಕ್ಕೆ ಮುಕ್ತ | ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸದರು ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಗೊಳಿಸಲಾಗಿದ್ದು ಈ

ಈಶ್ವರಮಂಗಲ | ವಾದ ಪ್ರತಿವಾದ ಮಾಡುವ ವಕೀಲ ವಿದ್ಯಾರ್ಥಿ ಇದೀಗ ಮೀನು ವ್ಯಾಪಾರದಲ್ಲಿ

ಪುತ್ತೂರು ತಾಲೂಕಿನ ಈಶ್ವರಮಂಗಲದ ಸ್ಥಳೀಯ ಯುವಕ ಚಂದ್ರಹಾಸ ಎಂಬವರು ಈಶ್ವರಮಂಗಲ ಪೇಟೆಯಲ್ಲಿ ಹೊಸತಾಗಿ ಮೀನಿನ ವ್ಯಾಪಾರ ಪ್ರಾರಂಭಿಸಿದ್ದಾರೆ. ವಕೀಲ ವೃತ್ತಿ ಮಾಡುವ ಹಂಬಲವಿರುವ ಈ ಯುವಕ ಈಗ LLB ಓದುತ್ತಿದ್ದು, ತನ್ನ ಬಿಡುವಿನ ಸಹಾಯದಲ್ಲಿ ತನ್ನ ಸಹೋದರ ಮತ್ತು ಇತರ ಗೆಳೆಯರ ಸಹಕಾರದಿಂದ

ಎಸ್ಎಸ್​​ಎಲ್​​ಸಿ ಪರೀಕ್ಷೆ ಬೇಡವೇ ಬೇಡ | ಹೈಕೋರ್ಟ್​ಗೆ ಸಲ್ಲಿಕೆಯಾಯ್ತು ಪಿಐಎಲ್​​….!

ಬೆಂಗಳೂರು: ಮುಂದಿನ ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಕೈಗೊಂಡಿರುವ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಎಂ.ಲೋಕೇಶ್ ಮತ್ತಿತರು ಈ ಪಿಐಎಲ್ ಅರ್ಜಿ

ಭಾರತವನ್ನು ಕೆಣಕಿದರೆ ಗನ್ ಹಿಡಿಯಲು ಸಿದ್ಧ | ಅಫ್ರೀದಿ ವಿರುದ್ಧ ಕಿಡಿಕಾರಿದ ಭಜ್ಜಿ

ಕಳೆದ 6-7 ವರ್ಷಗಳಲ್ಲಿ ಭಾರತ ಇಡಿಯ ವಿಶ್ವಕ್ಕೇ ಮಾದರಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ನಿಲ್ಲ ತೊಡಗಿದೆ ಮತ್ತು ನಿಂತಿದೆ.ಭಾರತದಲ್ಲಿ ತೆಗೆದುಕೊಳ್ಳುವ ಅದೆಷ್ಟು ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತದೆ.ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಾರತ ಇನ್ನೂ ಮುಂದುವರೆದಿದ್ದು , ವಿಶ್ವ

ಪುತ್ತೂರು | ವಿವೇಕಾನಂದ ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗಾಗಿ ಉಚಿತ ಆನ್ ಲೈನ್ ಕ್ಲಾಸ್ ಆರಂಭ

ಪ್ರಥಮ ಪಿ.ಯು.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ…..ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯು ಉತ್ತೀರ್ಣರಾಗಿ ದ್ವಿತೀಯ ಪಿಯು ಪ್ರವೇಶ ಪಡೆಯಲಿರುವ ವಿಜ್ಞಾನ ,ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ

ಒಟ್ಟು 4014 ಹುದ್ದೆಗಳ ಸಿವಿಲ್ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ…

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸಶಸ್ತ್ರ ಪೊಲೀಸ್  ಕಾನ್ಸ್‌ಟೇಬಲ್ (ಒಟ್ಟು- 4014) ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಕೆಯು ಇದೀಗ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ NHK(1005 Post) ಅರ್ಜಿ

ಸುರತ್ಕಲ್ ನ ಅತ್ಯಾಚಾರ ಪ್ರಕರಣ ಸುಳ್ಳು ಎಂದು ಪ್ರೂವ್ ಮಾಡಲು ದೈವದ ಮೊರೆ ಹೋದರು

ಸುರತ್ಕಲ್ ನಲ್ಲಿ ನಡೆದ ಮಹಿಳೆಯ ಮೇಲಿನ ಅತ್ಯಾಚಾರದ ಪ್ರಕರಣ ಸುಳ್ಳು ಎಂದು ಕಾಟಿಪಳ್ಳ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಎ.ಪಿ. ಮೋಹನ್ ತಿಳಿಸಿದ್ದಾರೆ. ಇದಕ್ಕಾಗಿ ಸುಳ್ಳು ದೂರು ನೀಡಿದವರನ್ನು ದೈವ-ದೇವರುಗಳೇ ಶಿಕ್ಷಿಸಲಿ ಎಂದು ಟ್ರಸ್ಟ್ ನ ಸದಸ್ಯರು ದೈವದ ಮೊರೆ ಹೋಗಿದ್ದಾರೆ. ಘಟನಾ