ಒಟ್ಟು 4014 ಹುದ್ದೆಗಳ ಸಿವಿಲ್ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಇದೀಗ ಆರಂಭ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸಶಸ್ತ್ರ ಪೊಲೀಸ್  ಕಾನ್ಸ್‌ಟೇಬಲ್ (ಒಟ್ಟು- 4014) ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಕೆಯು ಇದೀಗ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ NHK(1005 Post) ಅರ್ಜಿ ಸಲ್ಲಿಸಲು:
http://apcnhk20.ksp-online.in/

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ NHK(2007 Post) ಅರ್ಜಿ ಸಲ್ಲಿಸಲು:
http://cpcnhk20.ksp-online.in/

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ HK(558 Post) ಅರ್ಜಿ ಸಲ್ಲಿಸಲು:
http://cpchk20.ksp-online.in/

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ HK(444 Post) ಅರ್ಜಿ ಸಲ್ಲಿಸಲು:
http://apchk20.ksp-online.in/

Leave A Reply

Your email address will not be published.