ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶ | ಪೂರ್ವಭಾವಿಯಾಗಿ ‘ ಟ್ರಯಲ್’…
ಅಮರಾವತಿ, ಜೂನ್ 3, ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶಕ್ಕೆ ಸರ್ಕಾರ ನಿರ್ಧರಿಸಿದೆ.
ಪೂರ್ವಭಾವಿಯಾಗಿ ಜೂನ್ 5 ರಿಂದ ಪ್ರಯೋಗಾರ್ಥ ದರ್ಶನ ಪ್ರಕ್ರಿಯೆ ನಡೆಸುವುದಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಪ್ರಕಟನೆ ತಿಳಿಸಿದೆ.
ಮೊದಲು ಚಿತ್ತೂರು ಜಿಲ್ಲೆಯ!-->!-->!-->!-->!-->…