Browsing Category

latest

ರೋಗಿಗಳ ಅಪಧಮನಿಗಳಿಗೆ ಗಾಳಿಯನ್ನು ಚುಚ್ಚುವ ಮೂಲಕ 4 ಜನರನ್ನು ಕೊಂದ ನರ್ಸ್

ಹೃದಯ ಶಸ್ತ್ರಚಿಕಿತ್ಸೆ ` ನಂತರ ನಾಲ್ಕು ರೋಗಿಗಳಿಗೆ ಗಾಳಿಯನ್ನು ಚುಚ್ಚುವ ಮೂಲಕ ಹತ್ಯೆ ಮಾಡಿದ ಟೆಕ್ಸಾಸ್‌ನ ಸೀರಿಯಲ್ ಕಿಲ್ಲರ್ ನರ್ಸ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹಾಲ್ಸ್‌ವಿಲ್ಲೆಯ 37 ವರ್ಷದ ಎಲಿಯಂ ಡೇವಿಸ್ (William Davis) ಮಂಗಳವಾರ ಅಕ್ಟೋಬರ್ 19ರಂದು ನಡೆದ ಕೊಲೆಗಳಲ್ಲಿ

ನಕ್ಸಲ್ ಸಂಬಂಧ ಆರೋಪ | ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ಬೆಳ್ತಂಗಡಿ :ನಕ್ಸಲ್ ಸಂಪರ್ಕದ ಆರೋಪ ಹೊರಿಸಿ, ನಕ್ಸಲ್ ನಿಗ್ರಹ ದಳದ ಪೊಲೀಸರಿಂದ ದಶಕಗಳ ಹಿಂದೆ ಬಂಧಿತನಾಗಿದ್ದ ಪತ್ರಿಕೋದ್ಯಮ ವಿದ್ಯಾರ್ಥಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮೂರನೇ ಹೆಚ್ಚುವರಿ ನ್ಯಾಯಾಲಯವು ಇದೀಗ

ಚಾಲಕನಿಲ್ಲದೆ ಸಂಚರಿಸುತ್ತಿರುವ ಬೈಕ್!!|ಬೈಕ್ ಹಿಂದೆ ಕೂತು ವ್ಯಕ್ತಿಯೊಬ್ಬನ ಜಾಲಿ ರೈಡ್|ಈತನ ಮ್ಯಾಜಿಕ್ ಬೈಕ್ ವಿಡಿಯೋ…

ಇಂದಿನ ಟೆಕ್ನಾಲಜಿಗೆ ಏನು ಕಮ್ಮಿ ಇಲ್ಲ ಬಿಡಿ. ಆದ್ರೆ ಇಲ್ಲೊಂದು ಘಟನೆ ಇದಕ್ಕೂ ಮೀರಿದ ಜಾದುವಾಗಿದೆ. ಹೌದು. ಇಲ್ಲಿ ಚಾಲಕನಿಲ್ಲದೆ ವ್ಯಕ್ತಿಯೊಬ್ಬ ಬೈಕ್ ನ ಹಿಂದೆ ಕೂತು ಸಂಚರಿಸಿರುವ ವಿಡಿಯೋವೊಂದನ್ನು ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದ ದೃಶ್ಯವನ್ನ ನೀವು ನೋಡಬಹುದು.

ಭಿಕ್ಷಾಟನೆಯಲ್ಲಿ ಸಂಪಾದಿಸಿ ಕೂಡಿಟ್ಟ 65 ಸಾವಿರ ರೂ. ಹಳೆಯ ನೋಟನ್ನು ಬದಲಿಸಿ ಕೊಡುವಂತೆ ಅಧಿಕಾರಿಗೆ ಮನವಿ ಮಾಡಿದ…

ಚೆನೈ:ತಮಿಳುನಾಡಿನಲ್ಲಿ 65 ವರ್ಷ ವಯಸ್ಸಿನ ದೃಷ್ಟಿದೋಷವುಳ್ಳ ವ್ಯಕ್ತಿಯು ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ತನ್ನ ಹಳೆಯ 500 ಮತ್ತು 1,000 ರೂಪಾಯಿಯ ಒಟ್ಟು 65 ಸಾವಿರ ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಧಿಕಾರಿ ಬಳಿ ಸಹಾಯ ಹಸ್ತ ಕೋರಿದ್ದಾರೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಒಂದು ವಾರದ ಕಾಲ ರಂಗೇರಲಿದೆ ಕನ್ನಡದ ಹಬ್ಬ | ಒಂದೂ ಅನ್ಯ…

ಬೆಂಗಳೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಯೋಜಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾಹಿತಿ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ

ಶಾಂತಿಗೋಡು:ಕೋಳಿ ಅಂಕಕ್ಕೆ ದಾಳಿ, ಇಬ್ಬರ ಬಂಧನ, ಎರಡು ಕೊಳಿ,ನಗದು ವಶ

ಪುತ್ತೂರು:ಗುಡ್ಡವೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಎಸ್.ಐ ಸುತೇಶ್ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿ, 2ಕೋಳಿ ಹಾಗೂ ರೂ.700 ನಗದನ್ನು ವಶಪಡಿಸಿಕೊಂಡಿರುವ ಘಟನೆ ಅ.17ರಂದು ಶಾಂತಿಗೋಡು ಗ್ರಾಮದ ಪಜಿರೋಡಿ ಎಂಬಲ್ಲಿ ನಡೆದಿದೆ. ಶಾಂತಿಗೋಡು

ನೀವೂ ಕೂಡ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿ ಹಿಂಪಡೆಯಲು ಕಷ್ಟ ಅನುಭವಿಸಿದ್ದೀರೆ!?|ಹಾಗಿದ್ರೆ ಇಲ್ಲಿದೆ…

ಈಗಿನ ಕಾಲವಂತೂ ಡಿಜಿಟಲ್ ಮಯ. ಹಣದ ವಹಿವಾಟಿಗಾಗಿ ಬ್ಯಾಂಕ್ ಅಲೆಯ ಬೇಕಾದ ಅಗತ್ಯವೇ ಇಲ್ಲ. ಎಲ್ಲಾ ಕೆಲಸ ಮನೆಯಲ್ಲೇ ಕೂತು ಮುಗಿಸಬಹುದು. ಹಣ ಕಳಿಸುವುದರಿಂದ ಹಿಡಿದು ಸ್ವೀಕರಿಸುವವರೆಗೂ ಎಲ್ಲವನ್ನೂ ಮಾಡಬಹುದು. ಯುಪಿಐ , ನೆಟ್ ಬ್ಯಾಂಕಿಂಗ್ , ಮೊಬೈಲ್ ವ್ಯಾಲೆಟ್ ಗಳು ಬ್ಯಾಂಕಿಂಗ್ ವಹಿವಾಟಿಗೆ

ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್

ಜನರ ಮೆಚ್ಚಿನ ಸೋಶಿಯಲ್ ಮೀಡಿಯಾ ಆಗಿರುವ ವಾಟ್ಸ್ ಆಪ್ ಮೆಸೆಂಜರ್ ವಿಶೇಷ ಫೀಚರ್ಸ್ ಗಳನ್ನು ಬಿಡುಗಡೆ ಮಾಡಲಿದ್ದು, ಸದ್ಯದಲ್ಲೇ ಎಲ್ಲಾ ಗ್ರಾಹಕರಿಗೂ ಈ ಫೀಚರ್ಸ್ ಗಳು ಕೆಲಸ ಮಾಡಲಿದೆ. ಅವುಗಳೆಂದರೆ: *ವಾಯ್ಸ್ ಮೆಸೇಜ್ ಗಳು ಚಾಟ್ ಮುಚ್ಚಿದರೂ ವಾಯ್ಸ್ ಪ್ಲೇ ಆಗಲಿದೆ.*ಇನ್ಮುಂದೆ ಬೇರೆ ಆಪ್