ನೀವು ಕೂಡ ನಿಮ್ಮ ಮೊಬೈಲ್ ಗೆ ಫೇಸ್ ಲಾಕ್ ಹಾಕಿದ್ದೀರಾ ?? | ಫೇಸ್ ಲಾಕ್ ಈ ಯುವತಿಗೆ ತಂದಿಟ್ಟ ಸಂಕಷ್ಟದ ಸ್ಟೋರಿ…
ಸಾಮಾನ್ಯವಾಗಿ ಫೋನಿನ ಸುರಕ್ಷತೆಗಾಗಿ ನಾವೆಲ್ಲರೂ ಲಾಕ್ ಇಟ್ಟುಕೊಳ್ಳುತ್ತೇವೆ. ಅದರಲ್ಲೂ ಪ್ಯಾಟರ್ನ್, ಪಿನ್ ಗಳಿಗಿಂತ ಫೇಸ್ ಲಾಕ್ ಸೂಕ್ತ ಎಂದು ಬಳಸುತ್ತೇವೆ.ಆದರೆ ಇದೀಗ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವುದಂತೂ ನಿಜ. ಹೌದು.ಮೊಬೈಲ್ಗೆ ಇಟ್ಟುಕೊಳ್ಳುವ ಲಾಕ್ಗಳು ಸುರಕ್ಷಿತವಲ್ಲ!-->…