ಹೇರ್ ಗೆ ಡೈ ಹಾಕದೆಯೇ ಬಿಳಿಗೂದಲಲ್ಲಿ ಹಸೆಮಣೆಯೇರಿದ ಖ್ಯಾತ ನಟನ ಪುತ್ರಿ !! | ಐಷಾರಾಮಿ ಜೀವನವಿದ್ದರೂ ನೈಜತೆಗೆ…
ಮದುವೆ ಕುರಿತಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕನಸು ಇರುತ್ತದೆ. ಮದುಮಗಳಿಗೆಂತೂ ಆ ಆಸೆ ದುಪ್ಪಟ್ಟಾಗಿರುತ್ತದೆ. ಸೀರೆ ಡಿಸೈನ್ಗೆ ಪ್ರತ್ಯೇಕ ಬೊಟಿಕ್, ಮೇಕಪ್ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿಸ್ಟ್ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಇವತ್ತಿನ ದಿನಗಳ ಮದುವೆಗಳನ್ನು!-->…