Browsing Category

latest

ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ ?

ಕೆಲಕಡೆ ಮದುವೆಗಿಂತ ಮೊದಲು ಹುಡುಗ-ಹುಡುಗಿ ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗುತ್ತದೆ. ಇನ್ನು ಕೆಲವರು ಹೊಂದಾಣಿಕೆಗಾಗಿ ಡೇಟಿಂಗ್ ಹೋಗುತ್ತಾರೆ. ಮುಂಚೆ ವರ ಪರೀಕ್ಷೆ ವಧು ಪರೀಕ್ಷೆಗಳಿದ್ದವು. ಕೆಲವೆಡೆ ಮದುವೆ ಮೊದಲು ವರ್ಜಿನಾಲಿಟಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಆದರೆ ಈಗ

ಮಗುವನ್ನು ತೋಳಲ್ಲಿ ಹಿಡಿದುಕೊಂಡೇ, ಮಗುವಿಗಾಗಿ ಗಾಬರಿಯಿಂದ ಮನೆ ತುಂಬಾ ಹುಡುಕಾಡಿದ ಮಹಾ ತಾಯಿ ! ಇದು ಮೊಬೈಲ್ ಪುರಾಣದ…

ಮರೆವು ಮನುಷ್ಯನಲ್ಲಿ ಇರೋ ಸಹಜ ಗುಣ. ಎಷ್ಟೋ ಮಂದಿ ತಲೆ ಮೇಲೆನೇ ಕನ್ನಡಕ್ಕ ಇಟ್ಕೊಂಡು ಕೋಣೆ ತುಂಬಾ ಹುಡುಕಾಡುವುದು, ಕೀ ಕಿಸೆಯಲ್ಲಿ ಇದ್ದರೂ, ಎಲ್ಲಾ ಕಡೆ ಹುಡುಕಾಡುವುದು ಅನಂತರ ದೊರೆತ ಬಳಿಕ ತಲೆ ಚಚ್ಚಿಕೊಂಡು ನಗಾಡುವುದು ನಮ್ಮ ಮರೆವಿನ ಲಕ್ಷಣವನ್ನು ತೋರಿಸುತ್ತದೆ.ಅಂಥದ್ದೇ ಒಂದು

ಮಹಾಮಾರಿ ‘ಕೊರೊನಾ’ ಸೋಂಕಿತರ ಸಂಖ್ಯೆ ಏರಿಕೆ ಕಂಡ ಹಿನ್ನೆಲೆ ಈ ನಗರದಲ್ಲಿ ಲಾಕ್ಡೌನ್ ಜಾರಿಗೊಳಿಸಿದ…

ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚೀನಾದ ಶಾಂಘೈ ನಲ್ಲಿ ಇಂದಿನಿಂದ ಹಂತಹಂತವಾಗಿ ಲಾಕ್ಡೌನ್ ಅನ್ನು ಪ್ರಾರಂಭಿಸುತ್ತದೆ ಎಂದು ಸರ್ಕಾರದ ಮೂಲಗಳು ನಿನ್ನೆ ತಿಳಿಸಿದೆ.ಚೀನಾದ 25 ಮಿಲಿಯನ್ ಜನಸಂಖ್ಯೆಯ ಅತಿದೊಡ್ಡ ನಗರವು ಸೋಮವಾರದಿಂದ ಐದು ದಿನಗಳ ಕಾಲ

ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡುವಾಗ ಮೊಬೈಲ್ ಸ್ವಿಚ್ ಆಫ್ | ನಂತರ ಯುವಕನ ವರ್ತನೆಯಲ್ಲಿ ವಿಚಿತ್ರ ಬದಲಾವಣೆ |

ಮಕ್ಕಳು ಮೊಬೈಲ್ ಫೋನ್ ಅಡಿಕ್ಟ್ ಆದರೆ ಯಾವೆಲ್ಲ ತೊಂದರೆಗಳು ಪೋಷಕರು ಅನುಭವಿಸಬಹುದು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಯೋಚನೆ ಮಾಡಿ ಕೊಡಬೇಕು. ಇಲ್ಲದಿದ್ದರೆ ಈಗ ನಾವು ಹೇಳುವ ಹುಡುಗನಿಗೆ ಆದ ಪರಿಸ್ಥಿತಿ ಆಗಬಹುದು. ಇದರ ಪರಿಣಾಮ ಏನು ಎಂಬುದನ್ನು

ಮುಂದಿನ ಐದು ದಿನ ದೇಶದ ಹಲವು ರಾಜ್ಯದಲ್ಲಿ ಉಷ್ಣ ಅಲೆ; ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

ಈಗಾಗಲೇ ಬೇಸಿಗೆ ಶುರುವಾಗಿದ್ದು, ಹಲವು ರಾಜ್ಯಗಳು ಪ್ರದೇಶಗಳಲ್ಲಿ ಬಿರುಬಿಸಿಲು ಶುರುವಾಗಿದೆ. ಇದರ ಜೊತೆಮುಂದಿನ ಐದು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಉಷ್ಣಅಲೆ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈ ಬಾರಿ ಸರಾಸರಿ ತಾಪಮಾನಕ್ಕಿಂತ ಮೂರು ಪಟ್ಟು

ಸಿವಿಲ್ ಡ್ರೆಸ್ ನಲ್ಲಿ ಮಧ್ಯರಾತ್ರಿ ಸೈಕಲ್ ಏರಿ ಗಸ್ತು ಸಿಬ್ಬಂದಿಗಳಿಗೆ ಶಾಕ್ ಕೊಟ್ಟ ‘ಲೇಡಿ ಸಿಂಗಂ’ !…

ರಾತ್ರಿ ಸಮಯದಲ್ಲಿ ಕೆಲ ಗಸ್ತು ವಾಹನದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದನ್ನು ಗಮನಿಸಲು ಮತ್ತು ನಗರದಲ್ಲಿ ಗಸ್ತು ಸಿಬ್ಬಂದಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಮಧ್ಯರಾತ್ರಿ ಸಿವಿಲ್ ಡ್ರೆಸ್‌ನಲ್ಲಿ

ಕೊರೋನ ಕಾಲರ್ ಟ್ಯೂನ್ ಕೇಳಿ ಸುಸ್ತಾದ ಜನತೆಗೆ ಸದ್ಯದಲ್ಲೇ ಸಿಗಲಿದೆ ಬಿಗ್ ರಿಲೀಫ್!!

ಕೊರೋನ ಬಂದ ಮೇಲಂತು ಎಲ್ಲೆಡೆ ಕೊರೋನ ಕೊರೋನ ಕೇಳೋ ರೀತಿಯಾಗಿದೆ. ಮುಂಜಾಗೃತ ಕ್ರಮ ಕೈ ಗೊಳ್ಳಲು ಸರ್ಕಾರ ಮೊಬೈಲ್ ಫೋನ್ ಕರೆಗಳಲ್ಲೂ ಇದೇ ಆಡಿಯೋ ಮೊದಲು ಪ್ರಸಾರ ಆಗುವಂತೆ ತಿಳಿಸಿತ್ತು. ಅದು ಎಷ್ಟರ ಮಟ್ಟಿಗೆ ಜನರಿಗೆ ಕಿರಿ-ಕಿರಿ ಉಂಟು ಮಾಡಿತ್ತುಯೆಂದರೆ ಎಮರ್ಜೆನ್ಸಿ ಕಾಲ್ ಮಾಡಲು ವ್ಯಥೆ

ಗುಂಡೇಟಿಗೆ ಬಿಜೆಪಿ ಮುಖಂಡ ಸಾವು | ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಅರಣ್ಯ ಪ್ರದೇಶದಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಂತರಾಜ್ (44) ಎಂಬವರು ಸಾವನ್ನಪ್ಪಿದ ಘಟನೆಯೊಂದು ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಬಳಿ ಶನಿವಾರ ನಡೆದಿದೆ.ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಗುಂಡೇಟು ತಗುಲಿದ ಕಾಂತರಾಜ್ ಅವರು