ಪತ್ನಿಯನ್ನು ‘ ಟೊಮ್ಯಾಟೊ’ ಎಂದು ಚುಡಾಯಿಸಿದ ನೆರೆಮನೆಯ 56 ವರ್ಷದ ವೃದ್ಧ | ಆಮೇಲೆ ಪತಿಯಿಂದ ನಡೆದದ್ದು…
ಯಾರೇ ಗಂಡನಿಗೂ ತನ್ನ ಹೆಂಡತಿಯನ್ನು ಅಸಹ್ಯಕರ ದೃಷ್ಟಿಯಲ್ಲಿ ನೋಡುವುದು ಇಷ್ಟ ಪಡುವುದಿಲ್ಲ. ಆದರೆ ಇಲ್ಲೊಬ್ಬ ನೆರೆ ಮನೆಯ ವೃದ್ಧನೋರ್ವ ( 56 ವರ್ಷ ) ಪಕ್ಕದ್ಮನೆಯ ವ್ಯಕ್ತಿಯ ಹೆಂಡತಿ ಯನ್ನು 'ಟೊಮ್ಯಾಟೊ' ಎಂದು ಚುಡಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪತಿ ಆತನನ್ನು ಕೊಲೆ ಮಾಡಿದ ಘಟನೆ!-->…
