Browsing Category

latest

ಬ್ರಹ್ಮಾವರ : ಒಂಟಿ ಮಹಿಳೆಯಿದ್ದ ಮನೆಯಲ್ಲಿ ದರೋಡೆ| ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು!

ಬ್ರಹ್ಮಾವರ: ಮನೆಯಲ್ಲಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಹಾಡುಹಗಲೇ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು 24 ಗಂಟೆಯೊಳಗೆ ಬ್ರಹ್ಮಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಯಶವಂತಪುರ ಮೋಹನ್ ಕುಮಾರ್ ನಗರ ನಿವಾಸಿ ಸುರೇಶ್ ಯಾನೆ ಸೂರ್ಯ (31) ಬಂಧಿತ ಆರೋಪಿ. ಈತ ಮೂಲತಃ

ನಾಗದೇವರಿಗೆ ಕೋಳಿ ಬಲಿಕೊಡುವ ಮೂಲಕ ಪೂಜಿಸುತ್ತಾರಂತೆ ಈ ಗ್ರಾಮದ ಭಕ್ತರು!!|ಈ ಪದ್ಧತಿಯ ಹಿಂದಿರುವ ನಂಬಿಕೆ ಏನು…

ಎಲ್ಲಿ ನಾಗ ದೇವರು ಇರುತ್ತಾರೋ ಅಲ್ಲಿ ಶುದ್ಧತೆಯಿಂದ ಇರೋದು ಸಾಮಾನ್ಯ. ಅಂದರೆ ಕೋಳಿ, ಕುರಿ ಯಾವುದೇ ಮಾಂಸ ಬನದ ಬಳಿ ತರುವುದಿಲ್ಲ.ಅದಕ್ಕೆ ಅದರದೇ ಆದ ಸಂಪ್ರದಾಯವಿದೆ.ಒಂದು ವೇಳೆ ತಂದರೆ ಅದು ದೋಷವೆಂದೆ ಹೇಳಬಹುದು. ಆದರೆ ಇಲ್ಲೊಂದು ಕಡೆ ನಾಗ ದೇವರಿಗೆ ಕೋಳಿಯನ್ನು ಬಲಿಕೊಡುವ ಪದ್ಧತಿ!!

ಕ್ಯಾಲಿಫೋರ್ನಿಯಾದಲ್ಲಿ ಹರಿದ ನೆತ್ತರ ಓಕುಳಿ|ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು-ಒಂಬತ್ತು ಮಂದಿಗೆ ಗಾಯ!!

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ನಗರದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಿಂದ ನೆತ್ತರ ಓಕುಳಿಯೇ ಹರಿದಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.'ಅಧಿಕಾರಿಗಳು ಶೂಟೌಟ್ʼನಿಂದ ಗಾಯಗಳಾದ ಕನಿಷ್ಠ 15

KSP : ‘ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ’ ( ಸೀನ್ ಕ್ರೈಮ್ ಆಫೀಸರ್ ) ಹುದ್ದೆಗೆ ಅರ್ಜಿ ಹಾಕಿದವರೇ…

ಕರ್ನಾಟಕ ಪೊಲೀಸ್ ಇಲಾಖೆ ಅಡಿಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಹುದ್ದೆಯಾದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಯ (Scene Crime Officer) 206 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಯ ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!

ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು

ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದೆಯೇ!?|ಈ ಟಿಪ್ಸ್ ಬಳಸಿದರೆ ಅರ್ಧದಷ್ಟು ಇಳಿಸಬಹುದು ಖರ್ಚು!

ಬೇಸಿಗೆ ಬಂತೆಂದರೆ ಸಾಕು ಬಿಸಿಲ ಧಗೆಗೆ ಬೇಸತ್ತು ಹೋಗುತ್ತೇವೆ. ಹಾಗಾಗಿ ಹೆಚ್ಚಿನವರು ಇರೋದೇ ಫ್ಯಾನ್ ಅಡಿಯಲ್ಲಿ.ಹೀಗೆ ಬೇಸಿಗೆ ಬಂತೆಂದರೆ ಮನೆಯಲ್ಲಿ ಫ್ಯಾನ್, ಫ್ರಿಡ್ಜ್, ಎಸಿ, ಏರ್ ಕೂಲರ್ ನಂತಹ ತಂಪಾದ ಉಪಕರಣಗಳ ಬಳಕೆ ಹೆಚ್ಚುತ್ತದೆ.ಇಂತಹ ಸಂದರ್ಭದಲ್ಲಿ ಹೆಚ್ಚಿನವರ ಚಿಂತೆಯೇ ವಿದ್ಯುತ್

ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ಹುಡುಗಿಯರಲ್ಲಿ ಕಾಣಿಸಿಕೊಳ್ಳಲಿದೆ ಈ ಕಾಯಿಲೆ !! | ಈ ಕುರಿತ ಸಂಶೋಧನೆಯ ಸ್ಫೋಟಕ…

ಇತ್ತೀಚೆಗೆ ಯುವಕರಲ್ಲಿ ಸಾಮಾಜಿಕ ಜಾಲತಾಣಗಳ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಇದರ ಅತಿಯಾದ ಬಳಕೆಯು ಯುವ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಯುವಕರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಅದರ ಕುರಿತಾದ ಸ್ಫೋಟಕ ವರದಿ ಬಹಿರಂಗವಾಗಿದೆ.

ಮನುಷ್ಯರು ಮದ್ಯಸೇವನೆಯ ದಾಸರಾಗಲು ಕಾರಣವೇನು ಗೊತ್ತಾ !?? | ಪ್ರತಿನಿತ್ಯ ಒಂದು ಪೆಗ್ ಹಾಕಿಕೊಳ್ಳಲು ಕುಳಿತುಕೊಳ್ಳುವವರ…

ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೆಲವರು ಪ್ರತಿನಿತ್ಯವೂ ಒಂದು ಪೆಗ್ ಆದರೂ ಗಂಟಲಲ್ಲಿ ಇಳಿಸಿಕೊಳ್ಳದೆ ಇರಲಾರರು.‌‌ ಅದು ಅವರಿಗೆ ಚಟವಾಗಿ ಪರಿಣಮಿಸಿ, ಮದ್ಯಪಾನದ ದಾಸರಾಗುತ್ತಾರೆ. ಆಲ್ಕೋಹಾಲ್ ನಿಂದ ಹಲವಾರು ರೀತಿಯ ಅನಾರೋಗ್ಯಗಳು ಕಾಡುವುದು. ಆದರೆ ಮನುಷ್ಯರು