Browsing Category

latest

ಮೊಬೈಲ್ ಫೋನಿನಲ್ಲಿ ಇನ್ನು ಮುಂದೆ ಕಾಲ್ ರೆಕಾರ್ಡಿಂಗ್‌ಗಿಲ್ಲ ಅವಕಾಶ! : ಗೂಗಲ್ ಸಂಸ್ಥೆಯಿಂದ ಹೊಸ ಕ್ರಮ!!!

ಗೂಗಲ್ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದ್ದು. ಇತ್ತೀಚಿನ ಬೆಳವಣಿಗೆಯಲ್ಲಿ ಅದು ಕಾಲ್ ರೆಕಾರ್ಡಿಂಗ್ ಆಯಪ್‌ಗಳನ್ನು ತೆಗೆದುಹಾಕುವ ಕ್ರಮ ಕೈಗೊಂಡಿದೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು, ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳಲೆಂದು ಗೂಗಲ್ ಪ್ಲೇ ಸ್ಟೋರ್‌ನಿಂದ

ದಲಿತ ವ್ಯಕ್ತಿಯ ಮೇಲೆ ಅಮಾನವೀಯ ವರ್ತನೆ ; ಉಗುಳಿನಲ್ಲಿ ದಲಿತ ವ್ಯಕ್ತಿಯ ಮೂಗು ಉಜ್ಜಿಸಿದ ಗ್ರಾಮದ ಮುಖ್ಯಸ್ಥ !!!…

ದಲಿತರ ಮೇಲಿನ ದೌರ್ಜನ್ಯ ಕೆಲವೊಂದು ಕಡೆಯಲ್ಲಿ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾತಿನಿಂದನೆ ನಡೆಯುತ್ತಲೇ ಇದೆ. ಸರಕಾರ ಈ ಬಗ್ಗೆ ಎಷ್ಟೇ ಕಠಿಣ ಕಾನೂನು ತಂದರೂ ಜನ ಇದರ ಗೊಡವೆನೇ ಇಲ್ಲದಂತೆ ಮತ್ತೆ ಮತ್ತೆ ಅದೇ ಅಮಾನವೀಯ ಕೃತ್ಯಗಳನ್ನು ಮುಂದುವರಿಸುತ್ತಾರೆ.

ಸುರತ್ಕಲ್ : ಕಾರು – ಬಸ್ ಮುಖಾಮುಖಿ ಡಿಕ್ಕಿ ; ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಇಬ್ಬರ ಸಾವು!

ಹಳೆಯಂಗಡಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾವಂಜೆ ರಾ.ಹೆ. 66ರಲ್ಲಿ ಗುರುವಾರ ರಾತ್ರಿ ನಡೆದಿದೆ. ವಸಂತ (64), ಬುಜಂಗ (62) ಮೃತ

ಲವ್ ಬರ್ಡ್ಸ್ ಜಾಲಿ ರೈಡ್; ಪ್ರೇಯಸಿಯನ್ನು ಟ್ಯಾಂಕ್ ಮೇಲೆ ಕೂರಿಸಿ, ಕಿಸ್ಸಿಂಗೋ ಕಿಸ್ಸಿಂಗ್…!!!

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು.. ಅಂತ ಒಂದು ಸಿನಿಮಾ ಪದ್ಯ ಇದೆ. ಈ ಮಾತನ್ನು ಇಲ್ಲೊಂದು ಜೋಡಿ ಚಾಚೂ ತಪ್ಪದೇ ಪಾಲಿಸುತ್ತಿದೆ. ಪ್ರೀತಿ ಅಮಲು ತಲೆಗೇರಿದಾಗ ಬಹುಶಃ ಈಗ ಮಾಡುವುದು ಸಾಮಾನ್ಯ ಎಂದು ನಾವು ಊಹಿಸಬಹುದು. ಅರೇ ಇದೇನಿದು ? ಅಮಲು ನಶೆ ಅಂತಾ ಏನೇನೋ ಹೇಳ್ತಿದ್ದೀವಿ ಅಂತಾ

ಮಸೀದಿಯಲ್ಲಿ ಪ್ರಾರ್ಥನೆಗೆ ಕುಳಿತುಕೊಂಡಾಗ ಉಗ್ರರಿಂದ ಬಾಂಬ್ ಸ್ಫೋಟ ; 20 ಕ್ಕಿಂತಲೂ ಹೆಚ್ಚು ಮಂದಿ ಸಾವು, 65 ಮಂದಿ ಗಾಯ

ಉಗ್ರರು ಮಸೀದಿಗೆ ಬಾಂಬ್ ಸ್ಫೋಟ ನಡೆಸಿದ ಘಟನೆಯೊಂದು ಗುರುವಾರ ( ಇಂದು) ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಮಝಾರ್ ಈ ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಉತ್ತರ ಅಫ್ಘಾನ್

‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ…

ಆತ ಹೆಣ್ಣು ಮಗಳೊಬ್ಬಳ ಅಪ್ಪ. ಮಗಳು ಓದಿದಳು, ಬಹುಶಃ ಕೆಲಸಕ್ಕೂ ಸೇರಿ ಒಳ್ಲೆಯ ಪೊಸಿಷನ್ ಗೆ ಹೋಗಿರಬಹುದು.  ಸನ್ನಿವೇಶ ಓದಿದರೆ ಹಾಗನ್ನಿಸುತ್ತದೆ. ಅಂತಹ ಒಂದು ಸಂಜೆ ಮಗಳನ್ನು ಕರೆದು ಅಪ್ಪ ಹೇಳ್ತಾನೆ, ಕೀಳರಿಮೆಯಿಂದಲೇ, ಮತ್ತು ಮಗಳನ್ನು ಯಾವತ್ತೂ ನೋಯಿಸಬಾರದು ಎಂಬ ಕಾಳಜಿಯಿಂದ !!"ನಾನು ಎಲ್ಲ

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ : ಹಿಜಾಬ್ ಬೇಕೆಂದು ಹೋರಾಟ ಮಾಡಿದ ನಾಲ್ವರು ವಿದ್ಯಾರ್ಥಿಗಳು ಹಾಲ್ ಟಿಕೇಟ್ ಪಡೆದಿಲ್ಲ

ಕರ್ನಾಟಕ ಹೈಕೋರ್ಟ್ ಆದೇಶ ದಂತೆ ಪರೀಕ್ಷೆ ಬರೆಯಲು ಶಾಲಾ ಸಮವಸ್ತ್ರ ಹೊರತು ಪಡಿಸಿ ಯಾವುದೇ ಇತರ ವಸ್ತ್ರ ಧರಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ನಾಳೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಸೃಷ್ಟಿಗೆ ಕಾರಣರಾದ ನಾಲ್ವರು ವಿದ್ಯಾರ್ಥಿಗಳು

ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್

ಇಡೀ ಜಗತ್ತನ್ನೇ ಭಯಭೀತಗೊಳಿಸಿದ ಕೊರೋನಾ ವೈರಸ್ ನ ಕುರಿತು ಯಾವುದೇ ಮಾಹಿತಿ ಇದುವರೆಗೂ ಪತ್ತೆಯಾಗಿರಲಿಲ್ಲ.ಈ ವೈರಸ್ ಎಲ್ಲಿಂದ ಬಂದಿದೆ? ಹೇಗೆ ಇದೆ? ಎಂಬ ಸುಳಿವೇ ಇಲ್ಲದೆ ಜನರೆಲ್ಲರೂ ತನ್ನ ಪ್ರಾಣ ರಕ್ಷಣೆಗಾಗಿ ಅದೆಷ್ಟೋ ಸರ್ಕಾರ ಜಾರಿಗೊಳಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸಿಕೊಂಡು