ಇಂಗ್ಲೆಂಡ್ ಮೂಲದ ಫೀಲ್ ಕಂಪ್ಲೀಟ್ ಎಂಬ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್ ನೀಡಿದ್ದು, ಮಲದ ವಾಸನೆಯ ಮೂಲಕ ಅನೇಕ ರೋಗಗಳನ್ನು(Disease) ಕಂಡು ಹಿಡಿಯಲು ಸಾಧ್ಯವಾಗುತ್ತದೆ.
Recruitment 2023 : ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವಿವಿಧ ಹುದ್ದೆಗಳು ಇದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 25/3/ 2023 ಆಗಿದೆ.
ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆ(IAF Recruitment 2023)ಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಯಲ್ಲಿ ( Central Plantation Crops Research Institute-CPCRI) ಇರುವ ಖಾಲಿ ಇರುವ ಹುದ್ದೆ( Job Alert) ಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಿದೆ.
ಭೂದಾಖಲೆಗಳ ಇಲಾಖೆ (Land Records Department) ಖಾಲಿ ಇರುವ ಹುದ್ದೆಗಳ ಅರ್ಜಿ ಸಲ್ಲಿಕೆ ಫೆಬ್ರವರಿ 20 ರವರೆಗೆ ಅವಕಾಶ ನೀಡಿದ್ದು, ಇದೀಗ ಈ ದಿನಾಂಕದಲ್ಲಿ ವಿಸ್ತರಣೆ ಆಗಿದೆ. ಫೆಬ್ರವರಿ 27, 2023 ರವರೆಗೆ ವಿಸ್ತರಣೆ ಆಗಿದೆ.