ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಕಿಟಕಿ ಮುರಿದು ಆರು ಅಪ್ರಾಪ್ತ ಬಾಲಕಿಯರು ಎಸ್ಕೇಪ್!
ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಪರಾರಿಯಾಗಿರುವಂತಹ ಶಾಕಿಂಗ್ ನ್ಯೂಸ್ ವರದಿಯಾಗಿದೆ.
ಮುಂಬೈ ಗೋವಂದಿಯಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯರು ಬೆಳಗಿನ ಜಾವ 3-4 ರ ಮಧ್ಯೆ ಪರಾರಿಯಾಗಿರುವ ಶಂಕೆ!-->!-->!-->…