Browsing Category

International

ವಿಶ್ವದ ಮೊದಲ ‘ಪೇಪರ್ ಲೆಸ್ ಸರ್ಕಾರ’ವೆಂಬ ಹೆಗ್ಗಳಿಕೆಗೆ ಪಾತ್ರವಾದ ದುಬೈ !! | ಪೇಪರ್ ಲೆಸ್…

ಯುಎಇ ಅತ್ಯಂತ ಶ್ರೀಮಂತ ದೇಶಗಳಲ್ಲೊಂದು. ಜಾಗತಿಕವಾಗಿ ತುಂಬಾನೇ ಮುಂದುವರಿದ ದೇಶವಾಗಿದೆ. ಹಾಗೆಯೇ ಈ ದೇಶ ಡಿಜಿಟಲೀಕರಣದತ್ತ ಸಂಪೂರ್ಣ ಮುಖ ಮಾಡಿದ್ದು, ಇದರ ಪ್ರತಿಫಲವಾಗಿ ಇದೀಗ ಹೊಸದೊಂದು ಮುಕುಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರವಾಗಿ ದುಬೈ

22 ವರ್ಷದ ಮಗಳ ಐಡೆಂಟಿಟಿ ಬಳಸಿ ಕಾಲೇಜು ಮೆಟ್ಟಲು ಹತ್ತಿದ 48 ರ ಮಹಿಳೆ !

ನ್ಯೂಯಾರ್ಕ್​: ಈ ಮಹಿಳೆ ಏಕಾಏಕಿ ತನ್ನ 26 ವರ್ಷ ಪ್ರಾಯ ಕಳೆದುಕೊಂಡಿದ್ದಳು. 48 ವರ್ಷ ವಯಸ್ಸಿನ ಆಕೆ 22 ವರ್ಷದ ಯುವತಿಯಾಗಿ ಬದಲಾಗಿದ್ದಳು. ತನ್ನ ವಯಸ್ಸನ್ನು ಮೈ ಮತ್ತು ಮನಸ್ಸಿನಿಂದ ಜಾರಿಸಿಕೊಂಡು ಆಕೆ ನವಯುವತಿಯಾಗಿ ಮತ್ತೆ ಕಾಲೇಜು ಮೆಟ್ಟಲು ಹತ್ತಿದ್ದಳು. ಇಂತಹ ವಿಚಿತ್ರ ಘಟನೆ

ಭಯಾನಕ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ !! |80 ಕ್ಕೂ ಹೆಚ್ಚು ಜನ ಮೃತ್ಯು, 320 ಕಿ. ಮೀ ದೂರದ ಪ್ರದೇಶದವರೆಗೂ ಹಾನಿ

ಎಂದೂ ಕಂಡರಿಯದ ಭಯಂಕರ ಚಂಡಮಾರುತಕ್ಕೆ ಅಮೆರಿಕ ಬೆಚ್ಚಿಬಿದ್ದಿದೆ. ಐದು ರಾಜ್ಯಗಳಲ್ಲಿ ಅಪ್ಪಳಿಸಿದ ಚಂಡಮಾರುತದ ಪರಿಣಾಮದಿಂದ ಇದುವರೆಗೆ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೊಂದು ನೆನೆಸಿಕೊಳ್ಳದಂತಹ ದುರಂತವಾಗಿದ್ದು, ಎಷ್ಟು ಜನ ನಾಪತ್ತೆಯಾಗಿದ್ದಾರೆ, ಯಾವ ಪ್ರಮಾಣದಲ್ಲಿ

ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಿದ ಸೌದಿ ಅರೇಬಿಯಾ ಸರ್ಕಾರ !!| ಇಸ್ಲಾಂ…

ಕೊರೋನಾ ಆರಂಭಕಾಲದಲ್ಲಿ ದೊಡ್ಡ ಸುದ್ದಿ ಮಾಡಿದ್ದ ತಬ್ಲಿಘಿಗಳು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ತನ್ನ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ. ಈ ಸಂಘಟನೆಯು ಭಯೋತ್ಪಾದನೆ ಚಟುವಟಿಕೆಗಳಿಗೆ

ತಬ್ಲಿಖಿ ಜಮಾತ್ ನಿಷೇಧ ಮಾಡಿ ಬಿಸಾಕಿದ ಮುಸ್ಲಿಂ ಸಾಂಪ್ರಾದಾಯಿಕ ರಾಷ್ಟ್ರ

ಸೌದಿ ಅರೇಬಿಯಾ : ಇಸ್ಲಾಮಿಕ್ ಸಾಂಪ್ರದಾಯಿಕ ದೇಶ ಎನಿಸಿಕೊಂಡಿರುವ ಸೌದಿ ಅರೇಬಿಯಾವು ತಬ್ಲಿಘಿ ಜಮಾತ್ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯನ್ನ ನಿಷೇಧಿಸಿದೆ. ಭಯೋತ್ಪಾದನೆಯ ಬಾಗಿಲು ಆಗಿದೆ ಎಂದು ತಬ್ಲಿಘಿ ಜಮಾತ್ ಸಂಘಟನೆಯನ್ನು ಬಣ್ಣಿಸಿರುವ ಸೌದಿ ಸರ್ಕಾರವು ತಬ್ಲಿಘಿ ಜಮಾತ್ ಸಂಘಟನೆಯಿಂದ

ಓಮಿಕ್ರಾನ್ ವೈರಸ್ ಭೀತಿ | ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರಕಾರ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಟ್ಟಿತ್ತು.ಹೀಗಾಗಿ

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಕಾಲಿಕ ಮರಣಕ್ಕೆ’ ಮಾಡಿದ ಕರ್ಮ ‘ ಎಂದು ಟ್ವೀಟ್ ಮಾಜಿ ಕರ್ನಲ್ ಭಕ್ಷಿ |…

ನವದೆಹಲಿ: ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕಡು ಕರಾಳ ದಿನ. ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್​ ರಾವತ್​ ಈ ಅನಿರೀಕ್ಷಿತ ನಿಧನದಿಂದ ಇಡೀ ದೇಶವೇ ಶೋಕ

ದುಬೈನಲ್ಲಿ ಇನ್ನು ಎರಡೂವರೆ ದಿನ ವೀಕೆಂಡ್ | ಸುದೀರ್ಘ ವೀಕೆಂಡ್ ನೀಡಿದ ಮೊದಲ ದೇಶವಾಗಿ ಹೊರಹೊಮ್ಮಿದ ಯುಎಇ !!

ಗಗನಚುಂಬಿ ಕಟ್ಟಡಗಳ ನಗರ ಹಾಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೆಂದು ಹೆಸರಾಗಿರುವುದು ದುಬೈ. ಇದೀಗ ದುಬೈ ತನ್ನ ದೇಶದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಿದೆ. ಯುಎಇ ತನ್ನ ವಾರಾಂತ್ಯವನ್ನು ಎರಡು ದಿನಗಳಿಗೆ ಬದಲಾಗಿ ಎರಡೂವರೆ ದಿನಗಳಿಗೆ ಹೆಚ್ಚಿಸಿಕೊಂಡಿದೆ. ವಾರಾಂತ್ಯಕ್ಕೆ