Browsing Category

International

ಪಾನಿಪುರಿ ಬ್ಯಾನ್ ಮಾಡಿದ ಸರ್ಕಾರ !!

ಈ ದೇಶದಲ್ಲಿ ಇನ್ನು ಮುಂದೆ ಪಾನಿಪುರಿ ಬ್ಯಾನ್. ಹೌದು. 12 ಜನರಿಗೆ ಕಾಲರಾ ತಗುಲಿರುವ ಬೆನ್ನಲ್ಲೇ ಕಠ್ಮಂಡು ಕಣಿವೆಯ ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಅಧಿಕಾರಿಗಳು ಪಾನಿ ಪುರಿ ಮಾರಾಟವನ್ನು ನಿಷೇಧಿಸಿದ್ದಾರೆ. ಪಾನಿಪುರಿಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹೊತ್ತೊಯ್ಯುವ ನೀರನ್ನು

ಈ ಇಸ್ಲಾಂ ರಾಷ್ಟ್ರ ಇನ್ಮುಂದೆ ಮುಸ್ಲಿಂ ದೇಶವಾಗಿ ಉಳಿಯೋಲ್ಲ !!

ಅದು ಮುಸ್ಲಿಂ ರಾಷ್ಟ್ರ. ಆದರೆ ಇನ್ನು ಮುಂದೆ ಅದು ಇಸ್ಲಾಂ ರಾಷ್ಟ್ರವಾಗಿರಲ್ಲ. ಹೀಗೆಂದು ಬರೆದ ಹೊಸ ಸಂವಿಧಾನದ ಕರಡು ಸದ್ಯದಲ್ಲೇ ಮಂಡನೆಯಾಗಲಿದೆಯಂತೆ. ಹೌದು. ಆಫ್ರಿಕನ್ ದೇಶವಾದ ಟ್ಯುನೀಷಿಯಾದಲ್ಲಿ ದಂಗೆ ನಡೆದು ಒಂದು ವರ್ಷದ ಬಳಿಕ ದೇಶದ ಅಧ್ಯಕ್ಷ ಕ್ಯಾಸ್ ಸಯೀದ್ ಅವರು ಇಸ್ಲಾಂಗೆ ರಾಜ್ಯ

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ

ಒಂದೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಂಪತ್ತು ಭಾರಿ ಏರಿಕೆ ಕಂಡಿದೆ. ಈ ಕುರಿತು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ. 2021ರಲ್ಲಿ ಸ್ವಿಸ್

ಮದುವೆಗೆ ಮೊದಲು “ಸೆಕ್ಸ್” ಬೇಡ : ಪೋಪ್ ಪ್ರಾನ್ಸಿಸ್

ಪೋಪ್ ಪ್ರಾನ್ಸಿಸ್ ನೀಡುವ ಕೆಲವೊಂದು ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಅವರ ಮನಸ್ಥಿತಿ ತೀರಾ ಸಾಂಪ್ರದಾಯಿಕವಾಗಿದೆಯೋ ಅಥವಾ ವಿವಾದವೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ ಗೊತ್ತಿಲ್ಲ. ಪೋಪ್ ಹೇಳಿಕೆಗಳನ್ನು ಕ್ರಿಶ್ಚಿಯನ್ನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ

ಗಂಡ ಮರಣಹೊಂದಿದ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಪ್ರಪಂಚದಲ್ಲಿ ಹಲವಾರು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿಬಿಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡ ಸಾವನ್ನಪ್ಪಿ ಸುಮಾರು 2 ವರ್ಷಗಳ ನಂತರ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! ಇದು ಹೇಗೆ

ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಕಾರು ಅಪಘಾತ!!!

ಪಂದ್ಯಗಳಿಂದ ಬಿಡುವು ಮಾಡಿಕೊಂಡು ವಿಶ್ರಾಂತಿಗೆ ಜಾರಿದ್ದ ಪೋರ್ಚುಗಲ್ ಹಾಗೂ ಮ್ಯಾಂಚೆಸ್ಟರ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊಗೆ ದೊಡ್ಡದೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರೆಸ್ಟ್‌ನಲ್ಲಿದ್ದ ರೋನಾಲ್ಡೊಗೆ ಬರೋಬ್ಬರಿ 17 ಕೋಟಿ ರೂಪಾಯಿ ಲಾಸ್ ಆಗಿದೆ. ಇದಕ್ಕೆ ಕಾರಣ ರೊನಾಲ್ಡೊ

ದೇವರ ಮುಂದೆ ಮಗನನ್ನು ಮಲಗಿಸಿದ ತಾಯಿ; ಕಾರಣ!?

ತಾಯಿ ಮತ್ತು ಮಗುವಿನ ಸಂಬಂಧವೇ ವಿಚಿತ್ರ. ಆಕೆಯ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ಇಂತಹ ವಿಶಾಲ ಹೃದಯದ ತಾಯಿ ತನ್ನ ಕರುಳಬಲ್ಲಿಗೇನಾದರೂ ಆದರೆ ಸಹಿಸುವಳೇನು!?.. ಆಕೆಯ ಪ್ರಾಣ ತೆತ್ತಾದರೂ ಮಗುವಿನ ಪ್ರಾಣ ಉಳಿಸುವಳು. ಅಂತಹುದೇ ಒಂದು ತಾಯಿ-ಮಗನ ವಾತ್ಸಲ್ಯದ ಹೃದಯಕಲ್ಲಾಗಿಸುವಂತಹ ಘಟನೆ ಬೆಳಗಾವಿ

ಲ್ಯಾಂಡಿಂಗ್ ಗೇರ್ ಕುಸಿದು ಧಗಧಗನೆ ಹೊತ್ತಿ ಉರಿದ 126 ಪ್ರಯಾಣಿಕರಿದ್ದ ವಿಮಾನ !!

ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. 126 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿದು, ಬೆಂಕಿ ಹೊತ್ತಿಕೊಂಡು ವಿಮಾನ ಧಗಧಗನೆ ಉರಿದ ಘಟನೆ ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ