ಪತಿ ಜತೆ ಮಲಗಲು ಟೈಂ ಸಿಗ್ತಿಲ್ಲ, ಎಂದು ಪತಿಗೆ ಸುಂದರ ಹುಡುಗಿ ಹುಡುಕ್ತಿರೋ ಪತ್ನಿ, ಜಾಹೀರಾತು ನೋಡಿ ಹೊಟ್ಟೆ ಉರ್ಕೊಂಡ…
ಬ್ಯಾಂಕಾಕ್: ಪತಿ ಇನ್ನೊಬ್ಬ ಹೆಣ್ಣಿನತ್ತ ಅದರಲ್ಲಿಯೂ ಸುಂದರವಾಗಿರೋ ಹೆಣ್ಣಿನತ್ತ ಸುಮ್ಮನೆ ಒಂದು ದೃಷ್ಟಿ ಹಾಯಿಸಿದರೆ ಸಾಕು, ಪತ್ನಿಯರಿಗೆ ಹೊಟ್ಟೆಯಲ್ಲಿ ಸಡನ್ ತಳಮಳ ಶುರುವಾಗುತ್ತದೆ. ಜತೆಗೆ ಗಂಡನ ಬಗ್ಗೆ ಅನುಮಾನವೂ ಪ್ರಾರಂಭವಾಗುತ್ತದೆ. ಕೇವಲ, ನೋಡಿದ, ಕ್ಯಾಷ್ಯುವಲ್ ಆಗಿ ಮಾತಾಡಿದ!-->…