Browsing Category

International

ಹಿಜಾಬ್ ಗಲಾಟೆ : ಬಟ್ಟೆ ಕಳಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ನಟಿ

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇರಾನ್​ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ

ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ | ತಾಯಿಯ ಎದೆಹಾಲಿನಲ್ಲಿ ಕಂಡು ಬಂದಿದೆ ಮೈಕ್ರೋಪ್ಲಾಸ್ಟಿಕ್ !

ಪ್ಲಾಸ್ಟಿಕ್ ಅಂದರೆ ನಮಗೆ ಹಗುರವಾದ ಅಗ್ಗವಾದ ವಸ್ತು ಆದರೆ ಪ್ಲಾಸ್ಟಿಕ್‌ಮಯವಾದ ಜಗತ್ತಿನಲ್ಲಿ ಪ್ಲಾಸ್ಟಿಕ್‌ನ ಅಪಾಯಗಳು ನಮ್ಮ ದೇಹದೊಳಗೆ ಹೊಕ್ಕಿರುವುದು ನಿಮಗೆ ಗೊತ್ತಿದೆಯೇ? ನಾವು ಉಪಯೋಗಿಸುವ ಪಾತ್ರೆಗಳು, ಪೀಠೋಪಕರಣಗಳು, ಪ್ಯಾಕೆಟ್‌ಗಳು ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ಗಳ ರಾಶಿ.

ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ

ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!

ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ. ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ

ಇಂಡೋನೇಷ್ಯ | ಫುಟ್ ಬಾಲ್ ಕ್ರೀಡಾಂಗಣದ ದುರಂತದಲ್ಲಿ ಸತ್ತ ಮಕ್ಕಳ ಸಂಖ್ಯೆ ಎಷ್ಟು ಗೊತ್ತ ?

ಇಂಡೋನೇಷ್ಯಾದ ಸ್ಥಳೀಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಗಲಭೆಯ ವೇಳೆ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದ್ದು, ಇದರಲ್ಲಿ 32 ಮಕ್ಕಳೂ ಸೇರಿದ್ದಾರೆ ಎಂಬ ವರದಿ ಲಭ್ಯವಾಗಿದೆ. ಪಂದ್ಯಾವಳಿ ವೇಳೆ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪರಸ್ಪರ ದಾಂಧಲೆಯೆಬ್ಬಿಸಿದ್ದರು.

UAE Visa Rules : UAE ಬದಲಾಸ ವಲಸೆ ನಿಯಮ | ಭಾರತೀಯರಿಗೆ ಅನುಕೂಲ

ಸೋಮವಾರ ( ಅ.3) ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯಲ್ಲಿ ವಿಸ್ತರಿಸಲಾದ ಗೋಲ್ಡನ್ ವೀಸಾ, ಕೆಲಸಗಾರರಿಗೆ ಅನುಕೂಲವಾಗುವ ಐದು ವರ್ಷಗಳ ಗ್ರೀನ್ ವೀಸಾ, ಬಹು ಪ್ರವೇಶ ಪ್ರವಾಸಿ ವೀಸಾ ಒಳಗೊಂಡಿದೆ. ಕಳೆದ ಏಪ್ರಿಲ್

‘ ಒಳ ಉಡುಪು’ ಹಾಕ್ಕೊಂಡು ಬನ್ನಿ : ಪಾಕಿಸ್ತಾನದ ಗಗನ ಸಖಿಯರಿಗೆ ವಿಚಿತ್ರ ಆದೇಶ ಹೊರಡಿಸಿದ ಏರ್ ಲೈನ್ಸ್…

ಪಾಕಿಸ್ತಾನ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ 'ಒಳ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ಆದೇಶಿಸಿದೆ. ಇಂತಹದೊಂದು ವಿಚಿತ್ರ ಆದೇಶವನ್ನು ಪಾಕಿಸ್ತಾನ ಏರ್ಲೈನ್ಸ್ ಹೊರಡಿಸಿದೆ. ಪಾಕಿಸ್ತಾನದ ರಾಷ್ಟ್ರೀಯ ಧ್ವಜ ವಾಹಕ, ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA), ತನ್ನ ಕ್ಯಾಬಿನ್

ಪುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ದಾಂಧಲೆ | 129 ಮಂದಿ ಸಾವು

ಇಂಡೋನೇಷ್ಯಾ; ಫುಟ್ಬಾಲ್ ಪಂದ್ಯದ ವೇಳೆ ಪೂರ್ವ ಜಾವಾ ಪ್ರಾಂತ್ಯದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದು, ಕಾಲ್ತುಳಿತದಲ್ಲಿ 129 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪರ್ಸೆಬಯಾ ಸುರಬಯಾ ವಿರುದ್ಧ 3-2 ಗೋಲುಗಳಿಂದ ಸೋತ ನಂತರ