Browsing Category

International

FIFA World Cup : ಈ ಬಾರಿಯ ಫಿಫಾ ವರ್ಲ್ಡ್ ಕಪ್ ನಲ್ಲಿ ಈ ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ ! ಯಾವುದು ಅದು…

ಈ ಬಾರಿಯ ವಿಶ್ವಕಪ್‌ನಲ್ಲಿ 32 ದೇಶಗಳು ಭಾಗವಹಿಸುವುದರಿಂದ, ಕತಾರ್ ನ ದೋಹಾಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಹಾಗಾಗಿಯೇ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿರುವುದು ಕೆಲವರಿಗೆ ಖುಷಿ ಹಾಗೂ ಬೇಸರ ತರಬಹುದು. ಈ ನಿಯಮ ವಿಶೇಷವಾಗಿ UK, USA

Big Visa Scheme For Indians: ಸುನಕ್ ಮೋದಿ ಭೇಟಿಯ ಬೆನ್ನಲ್ಲೇ ಭಾರತೀಯರಿಗೆ ಸಿಹಿ ಸುದ್ದಿ |  ವಾರ್ಷಿಕ 3000…

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿ ಖುಷಿ ಸುದ್ದಿ ನೀಡಿದ್ದಾರೆ. ಜಿ20 ಶೃಂಗಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಭಾರತೀಯರಿಗೆ ಭರ್ಜರಿ ಬಿರಿಯಾನಿ ಊಟ ಬಡಿಸಿದ ಪಾಕ್ ವ್ಯಕ್ತಿ | ಏಕೆಂದು ತಿಳಿದರೆ ನೀವು ಶಹಬ್ಬಾಸ್ ಎನ್ನದೇ ಇರಲ್ಲ!

ಸಾಮಾನ್ಯವಾಗಿ ನಮ್ಮ ದೇಶದಲ್ಲೇ ಇದ್ದು, ಬೇರೆ ದೇಶಕ್ಕೆ ಕಾಲಿಡುವುದೆಂದರೆ ಏನೋ ಒಂದು ರೀತಿಯ ಆತಂಕ ಮನೆ ಮಾಡುವುದು ಸಹಜ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಹುಟ್ಟಿರುತ್ತವೆ. ಆದರೆ ಹೊರ ದೇಶದಲ್ಲಿ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ

Mosquitos: ಇಲ್ಲೊಂದು ಫ್ಯಾಕ್ಟರಿಯಲ್ಲಿ ಸೊಳ್ಳೆ ತಯಾರಾಗುತ್ತೆ! ಇವು ಅಂತಿಂಥ ಸೊಳ್ಳೆಯಲ್ಲ, ರೋಗ ವಾಸಿ ಮಾಡೋ…

ಸೊಳ್ಳೆ ಅಂದರೆನೇ ಹೆದರುವ ಜನರಿದ್ದಾರೆ. ಏಕೆಂದರೆ ಈ ಸೊಳ್ಳೆಗಳದನೇ ಅನೇಕ ರೋಗ ರುಜಿನಗಳು ಹರಡುವುದರಿಂದ ಜನ ಹೆದರೋದು ಸಾಮಾನ್ಯ. ಮಾರಕ ರೋಗಗಳನ್ನು ಉಂಟು ಮಾಡೋ ಭಯ ಮೂಡಿಸೋ ಈ ಸೊಳ್ಳೆಗಳಿಂದ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಈಗ ಬಂದಿರೋ ವರದಿ ಪ್ರಕಾರ, ಚೀನಾದಲ್ಲಿ ಸೊಳ್ಳೆ ಸಾಯಿಸೋ

ಟ್ವಿಟರ್‌ ಅಕ್ಷರ ಮಿತಿ ರದ್ದು, ಭಾರತದಲ್ಲಿ ಬ್ಲೂ ಟಿಕ್ ಗೆ 200 ರೂಪಾಯಿ – ಬಾಸ್ ಎಲಾನ್‌ ಮಸ್ಕ್ ಘೋಷಣೆ

ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್‌ ಸುಧಾರಣೆಗೆ ಕಂಪನಿ ಮಾಲೀಕ ಎಲಾನ್‌ ಮಸ್ಕ್ ಇಳಿದಿದ್ದು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಒಂದು ಪೋಸ್ಟ್‌ಗೆ ಗರಿಷ್ಠ 280 ಕ್ಯಾರೆಕ್ಟರ್ ಗಳ ಮಿತಿಯನ್ನೂ ಅವರು ತೆಗೆದು ಹಾಕಿದ್ದಾರೆ. ಉದ್ದದ ಬರಹಗಳನ್ನು ಬರೆಯಲು ಸಹಾಯವಾಗುವ ಹಾಗೆ

ಭೀಕರ ಕಾಲ್ತುಳಿತಕ್ಕೆ ಸುಮಾರು 150 ಮಂದಿ ಸಾವು; 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಹ್ಯಾಲೋವೀನ್ ಹಬ್ಬದ ದಿನದಂದು ಭೀಕರ ಕಾಲ್ತುಳಿತದಲ್ಲಿ ಸುಮಾರು 150 ಮಂದಿ ಸಾವನ್ನಪ್ಪಿದ್ದಾರೆ. ಮತ್ತು 100ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಇಟಾವಾನ್ ಲೆಸ್ಸರ್ ಜಿಲ್ಲೆಯ ಕಿರಿದಾದ

Financial Year : ಅಮೆರಿಕದಲ್ಲಿ ಹಣಕಾಸು ವರ್ಷ ಅಕ್ಟೋಬರ್‌ ನಲ್ಲಿ | ಭಾರತದಲ್ಲಿ ಎಪ್ರಿಲ್ ನಿಂದ ಪ್ರಾರಂಭ- ಯಾಕೆ?

ನಮ್ಮಲ್ಲಿ ವರ್ಷದ ಆರಂಭ ಜನವರಿಯಿಂದ ಡಿಸೆಂಬರ್ ಗೆ ಅಂತ್ಯವಾಗುವುದು ಎಲ್ಲರಿಗೂ ತಿಳಿದಿರುವಂತದ್ದೇ!!! ಹಾಗೆಯೇ ಹಣಕಾಸು ವಹಿವಾಟಿಗೆ ಫೈನಾನ್ಷಿಯಲ್ ಇಯರ್ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಪರಿಗಣಿಸುವುದು ವಾಡಿಕೆ. ಈ ಅವಧಿಯಲ್ಲಿ ವರ್ಷದಲ್ಲಿ ಕಂಪನಿಗಳು ಆದಾಯ ಗಳಿಕೆ, ನಷ್ಟದ ವಿಮರ್ಶೆ

ಮೋದಿಯ ಕಾರ್ಯ ವೈಖರಿಗೆ ಫುಲ್ ಫಿದಾ |ಮೇಕ್ ಇನ್ ಇಂಡಿಯಾ ಗೆ ಶ್ಲಾಘನೆ ವ್ಯಕ್ತಪಡಿಸಿದ ಪುಟಿನ್|

ದೇಶದಲ್ಲಿ ಬದಲಾವಣೆಯ ಪರ್ವ ಆರಂಭಿಸಿ ಜಗತ್ ವಿಖ್ಯಾತಿ ಗಳಿಸಿ ಹೊರದೇಶದ ನಾಯಕರು ಕೂಡ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ದೇಶದ ಪ್ರಗತಿಯ ಹರಿಕಾರ ಗೌರವಾನ್ವಿತ ಪ್ರಧಾನಿ ನರೆಂದ್ರ ಮೋದಿಯವರನ್ನು ಕರ್ನಾಟಕ ಮಾತ್ರವಲ್ಲದೇ ಹೊರ ದೇಶದ ನಾಯಕರು ಕೂಡ ಮೆಚ್ಚಿಕೊಂಡಿರುವುದು ತಿಳಿದಿರುವ ವಿಚಾರ!!