Breast Milk : ಮದ್ವೆ ಮಂಟಪಕ್ಕೆ ಬರೋ ಕೆಲವೇ ಕ್ಷಣಗಳ ಮೊದ್ಲು ತಾಯಿಯ ಎದೆಹಾಲು ಚೀಪುತಿದ್ದ ವರ, ಹೀಗೂ ಉಂಟಾ ?!
ಹುಡುಗನ ಕುರಿತಾದ ಅತೀ ದೊಡ್ಡ ರಹಸ್ಯ ತಿಳಿದುಬಂದಿದ್ದು ಆಕೆ ಶಾಕ್ ಆಗಿದ್ದಾಳೆ. ಅದನ್ನು ರಹಸ್ಯ ಅಂತ ಅನ್ನಬೇಕಾ ಅಥವಾ ಅಸಹ್ಯ ಅಂತ ಅನ್ನಬೇಕಾ ಗೊತ್ತಿಲ್ಲ, ಇನ್ನೇನು ಮದುವೆಯಾಗುವ ಸ್ವಲ್ಪ ಹೊತ್ತಿನ ಮೊದಲು ವಾರ ತನ್ನ ಅಮ್ಮನ ಮೊಲೆಹಾಲು (Breast Feeding) ಚೀಪಿದ್ದಾನೆ !!!