Aadhar Update ಮಾಡಲು ಅವಧಿ ವಿಸ್ತರಣೆ!! ಉಚಿತ ತಿದ್ದುಪಡಿಗೆ ಲಾಸ್ಟ್ ಡೇಟ್ ಯಾವಾಗ ಗೊತ್ತಾ??
Aadhar Card Update: ಆಧಾರ್ ಅನ್ನು (Aadhar)ಉಚಿತವಾಗಿ ನವೀಕರಿಸುವ ಗಡುವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಮತ್ತೊಮ್ಮೆ ವಿಸ್ತರಿಸಿದೆ. ಆಧಾರ್ ಕಾರ್ಡ್ನಲ್ಲಿ ನಿಮ್ಮ ವಿಳಾಸ ಅಥವಾ ಮೊಬೈಲ್(Mobile Number)ಸಂಖ್ಯೆಯನ್ನು ಬದಲಾಯಿಸಬೇಕಾದರೆ ಇಲ್ಲವೇ ನೀವು ಹೆಸರನ್ನು ಸರಿಪಡಿಸಲು…