Puttur: ಮಿನಿ ಟೆಂಪೋ ನಿಲ್ಲಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಚಾಲಕ
ಪುತ್ತೂರು :ಮಿನಿ ಟೆಂಪೋ ಚಾಲಕರೊಬ್ಬರು ಮನೆ ಸಮೀಪ ಟೆಂಪೋ ನಿಲ್ಲಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರಿಂಜ ಪೊನ್ನಳಡ್ಕದಲ್ಲಿ ಜ.25ರಂದು ನಡೆದಿದೆ.
ಇದನ್ನೂ ಓದಿ: Naked festival: ಇಲ್ಲಿ ನಡೆಯುತ್ತೆ ಬೆತ್ತಲೆ ಹಬ್ಬ, ಗಂಡಸರ ಜೊತೆ…