Jagadish shetter: ಲೋಕಸಭಾ ಚುನಾವಣೆ- ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್’ಗೆ ಕ್ಷೇತ್ರವೂ ಫಿಕ್ಸ್ !!
Jagadish shetter: ಈಗತಾನೆ ಬಿಜೆಪಿಗೆ ಘರ್ ವಾಪ್ಸಿ ಆಗಿರು ಜಗದೀಶ್ ಶೆಟ್ಟರ್'ಗೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದದು, ಸ್ಪರ್ಧಿಸೋ ಕ್ಷೇತ್ರ ಕೂಡ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ಹೌದು, ಸಿಎಂ ಜಗದೀಶ ಶೆಟ್ಟರ್(Jagadish shetter) ಮರಳಿ ಬಿಜೆಪಿ…