ತನ್ನ ಮನೆಯಲ್ಲಿ ವಾಸಿಸಬೇಕಾದರೆ ಬಾಡಿಗೆ ನೀಡಬೇಕೆಂದು ಮಗಳಿಗೆ ತಾಯಿ ತಾಕೀತು !!? | ಅಷ್ಟಕ್ಕೂ ತಾಯಿ ಈ ನಿರ್ಧಾರ…
ಸಾಮಾನ್ಯವಾಗಿ ಬೇರೆಯವರಿಗೆ ಮನೆ ಬಾಡಿಗೆ ನೀಡಿದಾಗ ಅವರಿಂದ ರೆಂಟ್ ಪಡೆದುಕೊಳ್ಳೋದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾರು ಯಾರಿಂದ ಬಾಡಿಗೆ ಹಣ ಸ್ವೀಕರಿಸಿದ್ದಾರೆ ಎಂದು ತಿಳಿದರೆ ಆಶ್ಚರ್ಯ ಆಗೋದಂತೂ ಗ್ಯಾರಂಟಿ.ನಾವೆಲ್ಲರೂ ತಿಳಿದ ಪ್ರಕಾರ ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳೇ ಸರ್ವಸ್ವ.!-->…