ಬರೋಬ್ಬರಿ 18 ಜನರ ಮೇಲೆ ಏಕಾಏಕಿ ದಾಳಿ ಮಾಡಿದ ಅಳಿಲು !! | ಈ ಸೈಕೋ ಅಳಿಲಿನಿಂದ ಕಚ್ಚಿ ಗಾಯಗೊಂಡವರು ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ಮಂಗ ಆಟೋ ಚಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಳು ಅಟ್ಟಾಡಿಸಿಕೊಂಡು ಹೋಗಿ ಗಾಯಗೊಳಿಸಿದ್ದನ್ನ ನೋಡಿದ್ದೇವೆ. ಆದರೆ ಮನುಷ್ಯರ ಮೇಲೆ ಕೋತಿ ದಾಳಿ ಸಾಮಾನ್ಯ. ಇಂತಹ ಕೋತಿ ದಾಳಿ ಅದೆಷ್ಟೋ ಬಾರಿ ನಡೆದು ಹೋಗಿದೆ. ಆದ್ರೆ ಮನುಷ್ಯನ ಗಾತ್ರ ಮಾತ್ರವಲ್ಲದೆ ಯಾವುದೇ ರೀತಿಯಲ್ಲೂ ಸಮವಲ್ಲದ!-->…