ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು ಸುತ್ತಿಕೊಂಡು…
ಫೋಟೋಗ್ರಫಿ ಎಂಬುದು ಒಂದು ಕಲೆ.ಸೋಶಿಯಲ್ ಮೀಡಿಯಾ ಎಂಬ ಮಾಧ್ಯಮಗಳು ಬಂದ ಮೇಲೆ ಇಂತಹ ಪ್ರತಿಭೆಗಳಿಗೆ ಒಂದು ಅವಕಾಶ ಸಿಕ್ಕಿದೆ ಎಂದೇ ಹೇಳಬಹುದು. ಕೆಲವರಿಗೆ ಪರಿಸರದಲ್ಲಿನ ವಿಚಿತ್ರ-ವಿಶಿಷ್ಟತೆಗಳನ್ನು ಕ್ಲಿಕ್ಕಿಸುವಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ.ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ…