Browsing Category

Interesting

ಮಕರಸಂಕ್ರಮಣ ವಿಶೇಷತೆ : ಶಬರಿಮಲೆಯ 18 ಮೆಟ್ಟಿಲುಗಳ ಸ್ವಾರಸ್ಯಕರ ಮಾಹಿತಿ

ಕೇರಳದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಕರ ಜ್ಯೋತಿಯಂದು ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.ಎಷ್ಟು ಶ್ರದ್ಧಾ ಭಕ್ತಿಯಿಂದ ಅಯ್ಯಪ್ಪನಿಗೆ ಪೂಜೆ ಸಲ್ಲಿಸುತ್ತಾರೋ ಆ ನಿಟ್ಟಿನಲ್ಲಿ ಅವರ ಕಷ್ಟವೆಲ್ಲ ಪರಿಹಾರ ಆಗುತ್ತದೆ ಎಂಬ ನಂಬಿಕೆ. ಈ ಪುಣ್ಯಕ್ಷೇತ್ರಕ್ಕೆ

ಐದು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸ್ಪೋಟಕಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ‘ಮಗವಾ’ಇನ್ನು ನೆನಪು…

ಅಪಾಯಕಾರಿ ಗಣಿ ಮತ್ತು ಸ್ಪೋಟಕವನ್ನು ಪತ್ತೆ ಹಚ್ಚಿ,ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಕಾಂಬೋಡಿಯಾದ ಪುಟ್ಟ ಮೂಷಿಕ 'ಮಗವಾ' ತನ್ನ‌ 8ನೇ ವಯಸ್ಸಿನಲ್ಲಿ ನಿಧನ ಹೊಂದಿ, ತನ್ನ ಸಾಧನೆಯ ಹೆಜ್ಜೆಗಳ ನೆನಪನ್ನು ಎಲ್ಲರ ಎದೆಯಲ್ಲಿ ಶಾಶ್ವತವಾಗಿರಿಸಿದೆ. ಇಲಿ 'ಮಗವಾ' ಕಳೆದ ವಾರಾಂತ್ಯದಲ್ಲಿ

ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ ಕಾರ್ಯಕ್ರಮ…

ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ 'ಅತೀ ಆಸೆ ಗತಿ ಗೇಡು'ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು

ಪ್ಯಾಂಟ್ ಮೇಲೆ ಕೆಸರೆರೆಸಿದವನ ಕೈಯಿಂದಲೇ ಕ್ಲೀನ್ ಮಾಡಿಸಿಕೊಂಡ ಲೇಡಿ ಪೊಲೀಸ್ |ಕ್ಲೀನ್ ಮಾಡಿ ಮೇಲೇಳುತ್ತಿದ್ದಂತೆಯೇ…

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇಲ್ಲಿ ಪ್ಯಾಂಟ್ ಮೇಲೆ ಕೆಸರೆರೆಚಿದವನ ಕೈಯಲ್ಲೇ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೊಲೀಸ್, ಆತನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬನು ತನ್ನ

ಈ ಈರುಳ್ಳಿ ಕಣ್ಣೀರು ತರಿಸದು ! ಈ ಈರುಳ್ಳಿಗೆ ವ್ಯಕ್ತವಾಗಿದೆ ಬೇಡಿಕೆ

ಅಡುಗೆ ಮಾಡುವಾಗ ಈರುಳ್ಳಿ ಬಳಸುತ್ತೇವೆ. ಅದರಲ್ಲೂ ಮಾಂಸಾಹಾರದ ಅಡುಗೆಗೆ ಈರುಳ್ಳಿ ಬೇಕೆ ಬೇಕು. ಆದರೆ ಈರುಳ್ಳಿ ಕತ್ತರಿಸಲು ಬಹುತೇಕ ಅಡುಗೆ ಭಟ್ಟರು ಹಿಂದೆ ಸರಿಯುತ್ತಾರೆ. ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು ತಾನಾಗಿಯೇ ಬರುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿನ ಹೆಣ್ಣು ಮಕ್ಕಳು

ಈ ವಾಹನಕ್ಕೆ ಮೀನೇ ಚಾಲಕ | ಮೀನಿಗೆಂದೆ ಸಂಚರಿಸಲು ರೊಬೋಟಿಕ್ ವಾಹನ

ಮೀನು ಜಲಚರ, ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆಯನ್ನು ಬಿಟ್ಟುಬಿಡಿ, ಏಕೆಂದರೆ ಇಸ್ರೇಲ್‌ನ ವಿಜ್ಞಾನಿಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್ ಒಂದು ರೊಬೋಟಿಕ್ ವಾಹನವನ್ನು ತಯಾರಿಸಿದೆ. ಇಸ್ರೇಲ್‌ನ

ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು 1,500 ಜನ

ಮನುಷ್ಯನ ಗುಣ, ಋಣ ಏನೆಂದು ಆತ ಸತ್ತಾಗ ತಿಳಿಯುತ್ತೆ ಅಂತಾರೆ. ಅದಕ್ಕೆ ಕಾರಣ ಅವನು ಸತ್ತಾಗ ಸೇರುವ ಜನ. ಆದ್ರೆ ಈಗ ದೇಶದ ಮೂಲೆಮೂಲೆಯಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಏನೆ ಆದ್ರೂ 100 ಜನ ಸೇರುವ ಹಾಗಿಲ್ಲ. ಆದ್ರೆ ಅಲ್ಲೊಂದು ಹಳ್ಳಿಯಲ್ಲಿ ಬೇರೆಯದ್ದೇ ದೃಶ್ಯ ಕಂಡು ಬಂದಿದೆ. ಕೋತಿ

ಸತ್ತ ಜಿರಳೆಗಳ ಮೇಲೆ ಮೂಡಿದ ಕಲಾವಿದೆಯ ಕೈಚಳಕದ ಚಿತ್ರ, ವಿಚಿತ್ರ ಆದರೂ ಇದು ಸತ್ಯ!

ಫಿಲಿಪಿನ್ : ನಾವು ಹಲವಾರು ಕಲಾವಿದರನ್ನು ನೋಡಿದ್ದೇವೆ. ಹಾಗೆಯೇ ಈ ಕಲಾವಿದರಿಗೆ ವಿವಿಧ ರೀತಿಯ ಪ್ರತಿಭೆಗಳು ಇರುತ್ತವೆ. ಆದರೆ ಇಲ್ಲೊಬ್ಬ ವಿಚಿತ್ರ ಕಲಾವಿದೆ ಇದ್ದಾಳೆ‌. ಈಕೆ ಸತ್ತ ಜಿರಳೆಗಳ ಮೇಲೆ ಕಲಾಕೃತಿಗಳನ್ನು ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಈ ಮೂಲಕ ಈಗ ಸುದ್ದಿಯಲ್ಲಿದ್ದಾರೆ.