ಶಿವಮೊಗ್ಗದಲ್ಲಿ ನಡೆಯಿತೊಂದು ಕೋತಿಯ ಭರ್ಜರಿ ಹುಟ್ಟುಹಬ್ಬ | ಖುದ್ದು ಸಚಿವರೇ ಸಾಕ್ಷಿಯಾಗಿದ್ದಾರೆ ಈ ಮಾರುತಿಯ ಬರ್ತಡೇ…
ಸಾಮಾನ್ಯವಾಗಿ ಎಲ್ಲರೂ ಸಾಕುಪ್ರಾಣಿಗಳನ್ನು ತಮ್ಮ ಸಂಗಾತಿಗಳಂತೆ ಜೊತೆಯಲ್ಲಿಯೇ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ನಾಯಿ, ಬೆಕ್ಕು, ಮೊಲ ಮುಂತಾದವು ಜನರು ಇಷ್ಟಪಡುವ ಸಾಕುಪ್ರಾಣಿಗಳಾಗಿರುತ್ತವೆ. ಇವುಗಳ ಹೊರತಾಗಿ ಕೆಲವು ಅಸಾಮಾನ್ಯ ಪ್ರಾಣಿಗಳನ್ನೂ ಕೂಡ ನೀವು ಮನೆಯಲ್ಲಿ ಸಾಕುತ್ತಾರೆ.
ಹಾಗೆಯೇ!-->!-->!-->…