100 ರೂಪಾಯಿ ಖರೀದಿಸಿದ್ದ ವಿಮಾನದಿಂದ ಕೋಟಿಗಟ್ಟಲೆ ಆದಾಯ!

ಸಾಮಾನ್ಯವಾಗಿ ವಿಮಾನ ಪ್ರಯಾಣವನ್ನು ಎಂಜಾಯ್ ಮಾಡಲು ಬಯಸುತ್ತಾರೆ. ಹಾಗಾಗಿ ದುಬಾರಿಯಾದರು ಪರವಾಗಿಲ್ಲ ಉತ್ತಮ ವ್ಯವಸ್ಥೆಯನ್ನು ಹೊಂದಿರುವ ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಆದರೆ ಇಲ್ಲೊಂದು ವಿಮಾನವಿದೆ.

ಈ ವಿಮಾನದಲ್ಲಿ ಪಾರ್ಟಿ ಮಾಡಲು ಅವಕಾಶವಿದೆ. ಬ್ರಿಟನ್‌ ಮೂಲದ ವ್ಯಕ್ತಿಯೊಬ್ಬರು ವಿಮಾನದಲ್ಲಿ ಬಾರ್‌ ತೆರೆದಿದ್ದಾರೆ. ಜೊತೆಗೆ ಎಂಜಾಯ್ ಮಾಡಲು ಅವಕಾಶ ಕಲ್ಪಿಸಿದ್ದಾರೆ.

ಬ್ರಿಟನ್ ಮೂಲದ ಸುಝನ್ನಾ ಹಾರ್ವೆ ಎಂಬ ವ್ಯಕ್ತಿ ಹಾಳಾದ ವಿಮಾನವನ್ನು ಖರೀದಿಸಿ ಈ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬ್ರಿಟನ್ ಮೂಲದ ಸುಝಾ ಹಾರ್ವೆ ಎಂಬ ವ್ಯಕ್ತಿ ತ ಹಾಳಾದ ವಿಮಾನವನ್ನು ಖರೀದಿಸಿ ಈ ರೀತಿಯ ‘ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ವಿಶೇಷವೆಂದರೆ 2 ಇದರೊಳಗೆ ಬಾರ್ ಮತ್ತು ಪಾರ್ಟಿ ನಡೆಸುವುದಕ್ಕಾಗಿ ಮಾರ್ಪಡಿಸಿದ್ದಾರೆ.

ವಿಮಾನವನ್ನು ಮಾಲೀಕ ಸುಝನ್ನಾ ಹಾರ್ವೆ ಬಿಟಿಸ್ ಏರ್ ಲೈನ್‌ನಿಂದ ಕೇವಲ 100 ರೂಪಾಯಿಗೆ ಖರೀದಿಸಿದರು. ನಂತರ ಅದರ ಸ್ವರೂಪವನ್ನು ಬದಲಾಯಿಸಿದ್ದಾರೆ.

2020ರಲ್ಲಿ ಕೇವಲ ಒಂದು ಪೌಂಡ್ ಪಾವತಿಸಿ ಖರೀದಿಸಿದ ವಿಮಾನವನ್ನು ಐಷಾರಾಮಿ ಬಾರ್ ಆಗಿ ಪರಿವರ್ತಿಸಲು ಸುಮಾರು 5 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಿಂದ ಈಗ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

Leave A Reply

Your email address will not be published.