ಸತ್ತ ಜಿರಳೆಗಳ ಮೇಲೆ ಮೂಡಿದ ಕಲಾವಿದೆಯ ಕೈಚಳಕದ ಚಿತ್ರ, ವಿಚಿತ್ರ ಆದರೂ ಇದು ಸತ್ಯ!
ಫಿಲಿಪಿನ್ : ನಾವು ಹಲವಾರು ಕಲಾವಿದರನ್ನು ನೋಡಿದ್ದೇವೆ. ಹಾಗೆಯೇ ಈ ಕಲಾವಿದರಿಗೆ ವಿವಿಧ ರೀತಿಯ ಪ್ರತಿಭೆಗಳು ಇರುತ್ತವೆ. ಆದರೆ ಇಲ್ಲೊಬ್ಬ ವಿಚಿತ್ರ ಕಲಾವಿದೆ ಇದ್ದಾಳೆ. ಈಕೆ ಸತ್ತ ಜಿರಳೆಗಳ ಮೇಲೆ ಕಲಾಕೃತಿಗಳನ್ನು ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಈ ಮೂಲಕ ಈಗ ಸುದ್ದಿಯಲ್ಲಿದ್ದಾರೆ.
!-->!-->…