Browsing Category

Interesting

‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್…

ಲಂಡನ್ : ಯುಕೆ ವಿಶ್ವವಿದ್ಯಾಲಯದ ಉಪನ್ಯಾಸಕಿಗೆ ' ತುಂಬಾ ಜೋರಾಗಿ' ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗಿತ್ತು. ತನ್ನ ಜೋರು ಧ್ವನಿಗಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಡಾ.ಆನೆಟ್ ಪ್ಲೌಟ್ ಎಕ್ಸೆಟರ್ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಯುಕೆ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಮಿಂಚಲಿರುವ ಸುಂದರಿ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಪಾಲುದಾರ ನಾಡಿಯಾ ಕಿಚೆನೊಕ್

ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು…

ಮಂಗನಿಂದಲೇ ಮಾನವ ಎನ್ನುವ ಮಾತಿದೆ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

ಗದಗ :ಹುಟ್ಟಿ ಒಂದೇ ದಿನವಾದ ಮಗುವಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು,ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ. ಗದಗ ಇಬ್ಬರು ಹಾಗೂ ರೋಣ ಪಟ್ಟಣದ ಇಬ್ಬರು ಹೀಗೆ ನಾಲ್ಕು ಜನ ಗರ್ಭಿಣಿಯರಲ್ಲಿ

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ…

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ಸ್ವಾತಿ ಮತ್ತು ತಂಗಿ ( 24) ಶ್ವೇತಾ ಇಬ್ಬರೂ ಪೆದ್ದಪಲ್ಲಿ ಪಟ್ಟಣದ ಪ್ರಗತಿ ನಗರದಲ್ಲಿ ವಾಸವಿದ್ದರು. ಕಳೆದ

ಚೀನಾ: ಸತತ ಐದನೇ ವರ್ಷವೂ ಕುಸಿದ ಜನನ ಪ್ರಮಾಣ!

ಚೀನಾದಲ್ಲಿ ಮಕ್ಕಳದ್ದೇ ಚಿಂತೆ ಎಂಬಂತ ಪರಿಸ್ಥಿತಿ ಶುರುವಾಗಿದೆ. ಮಕ್ಕಳದ್ದೇ ಚಿಂತೆ ಅಂದ್ರೆ ತುಂಟಾಟ, ಜಗಳದ ಬಗ್ಗೆ ಥಿಂಕ್ ಮಾಡೋಡಿ ಬದಲಿಗೆ ಚೀನಾದಲ್ಲಿ ಮಕ್ಕಳ ಹುಟ್ಟುವಿಕೆ ಬಗ್ಗೆಯೇ ಅಲ್ಲಿನ ಸರ್ಕಾರಕ್ಕೆ ಚಿಂತ ಕಾಡೋದಕ್ಕೆ ಶುರುವಾಗಿದೆ. ಹೌದು, ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ಜನನ

ಜೀವ ಉಳಿಸಬೇಕಾದ ವ್ಯಾಕ್ಸಿನ್ ಇಲ್ಲೊಬ್ಬರ ಪಾಲಿಗೆ ಕೈಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡಿದೆ!

ಕೊಪ್ಪಳ : ಕೊರೋನದಿಂದ ರಕ್ಷಿಸಿಕೊಳ್ಳಲೆಂದು ಕೊಡುತ್ತಿರುವ ವ್ಯಾಕ್ಸಿನ್ ಇಲ್ಲೊಬ್ಬರ ಕೈಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಈತನ ಈ ಸ್ಥಿತಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವಾಗಿದ್ದು,ಈ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಬಳಿ ನಡೆದಿದೆ. ಕೊಪ್ಪಳದಲ್ಲಿ ಆರೋಗ್ಯ ಇಲಾಖೆ

ಈ ಊರಲ್ಲಿ ನಡೆಯುತ್ತೆ ‘ಪ್ರೇಮಿಗಳ ಜಾತ್ರೆ’ |ಪ್ರೇಮಿಗಳಿಗಾಗಿಯೇ ನಡೆಯೋ ಈ ಜಾತ್ರೆಯ ವಿಶೇಷತೆ ಇಲ್ಲಿದೆ…

ದೇವಾಲಯಗಳಲ್ಲಿ ವರ್ಷಪ್ರತೀ ದೇವರ ಉತ್ಸವ, ತೇರು, ಹೀಗೆ ಜಾತ್ರೆ ನಡೆಯೋದು ಪದ್ಧತಿ. ಆದ್ರೆ ಈ ಜಾತ್ರೆ ಇಡೀ ಊರಿಗೆ ಊರಿಗೆ ಹಬ್ಬ. ಎಲ್ಲರೂ ದೇವರನ್ನು ಕಣ್ತುಂಬಿಕೊಳ್ಳಲು ಇರುವ ಸುಸಂದರ್ಭ. ಆದರೆ ಇಲ್ಲೊಂದು ಕಡೆ ನಡೆಯೋ ಜಾತ್ರೆ 'ಪ್ರೇಮಿಗಳ ಜಾತ್ರೆ' ಅಂತೆ!! ಇದೇನು ಪ್ರೇಮಿಗಳ ಜಾತ್ರೆ